ಅಜೀರ್ಣತೆ ಮಲಬದ್ದತೆಗೆ ರಾಮಬಾಣ ಈ ಹಣ್ಣು
ಜನಪ್ರಿಯ ಹಣ್ಣುಗಳ ಪೈಕಿ ಸೀಬೆ ಹಣ್ಣು ಕೂಡ ಒಂದು ಉತ್ತಮ ಆರೋಗ್ಯಕರ ಮಹತ್ವವಿರುವ ಮತ್ತು ಒಳ್ಳೆಯ ರುಚಿ ಇರುವ ಹಣ್ಣುಗಳಲ್ಲಿ ಒಂದಾಗಿದೆ ಸೀಬೆ ಹಣ್ಣು ಬರಿಯ ಹಣ್ಣುಗಳ ರೀತಿಯಲ್ಲಿ ಮಾತ್ರವಲ್ಲದೆ ದೇಹಕ್ಕೆ ಬೇಕಾದ ಉತ್ತಮ ಪೋಷಕಾಂಶಗಳಾದ ವಿಟಮಿನ್ ಸಿ ಹೇರಳವಾಗಿ ಒಳಗೊಂಡಿದೆ,…