ಮಲ್ಲಿಗೆ ಹೊವಿನಲ್ಲಿದೆ ಮಹಿಳೆಯರ ಆ ಸಮಸ್ಯೆಗೆ ಪರಿಹಾರ

0 89

ಮಲ್ಲಿಗೆ ಹೂವು ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಪ್ರತಿಯೊಬ್ಬರಿಗೂ ಕೂಡ ತಿಳಿದಿರುವಂತ ಈ ಮಲ್ಲಿಗೆ ಹೂವು ಹಲವು ಉಪಯೋಗಗಳನ್ನು ಹೊಂದಿದೆ, ಅಲಂಕಾರಕ್ಕೆ ಶೃಂಗಾರಕ್ಕೆ ಅಷ್ಟೇ ಅಲ್ಲದೆ ಮಹಿಳೆಯರಲ್ಲಿ ಕಂಡು ಬರುವಂತ ಈ ಸಮಸ್ಯೆಗಳಿಗೆ ಕೂಡ ಮಲ್ಲಿಗೆ ಹೂವು ಔಷಧಿಯಾಗಿ ಕೆಲಸ ಮಾಡುತ್ತದೆ. ಅಷ್ಟಕ್ಕೂ ಆ ಸಮಸ್ಯೆ ಯಾವುದು ಅದಕ್ಕೆ ಪರಿಹಾರವೇನು ಮಲ್ಲಿಗೆಯ ಪ್ರಯೋಜನಕಾರಿ ಅಂಶಗಳು ಯಾವುವು ಅನ್ನೋದನ್ನ ತಿಳಿಯೋಣ.

ಮಲ್ಲಿಗೆ ಹೂವು ಹೆಣ್ಣು ಮಕ್ಕಳ ಕೂದಲ ಜಡೆಯಲ್ಲಿ ಅಷ್ಟೇ ಅಲ್ದೆ ಮೊದಲ ರಾತ್ರಿಯ ಸುಖಾನುಭವಕ್ಕೆ ಕೂಡ ಮಲ್ಲಿಗೆ ಹೂವು ಸಹಕಾರಿ. ಇದರ ಸುವಾಸನೆ ಪುರುಷರಿಗೆ ಕೂಡ ಹೆಚ್ಚು ಉಪಯೋಗಕಾರಿಯಾಗಿದೆ ತನ್ನ ಸಂಗಾತಿಯೊಂದಿಗೆ ಸುಖ ಪಡೆಯಲು ಈ ಮಲ್ಲಿಗೆಯ ಸುವಾಸನೆ ಉಪಯೋಗಕಾರಿಯಾಗಿದೆ ಆದ್ದರಿಂದ ಮೊದಲ ರಾತ್ರಿಯಲ್ಲಿ ಮಲ್ಲಿಗೆ ಹೂವನ್ನು ಕೆಲ ಪುರುಷರು ಕೈಗೆ ಕಟ್ಟಿಕೊಂಡು ಇದರ ವಾಸನೆಯನ್ನು ಪಡೆಯುತ್ತಾರೆ.

ಮಲ್ಲಿಗೆ ಹೂವು ಮಹಿಳೆಯರಿಗೆ ಹೇಗೆ ಸಹಕಾರಿ ಅನ್ನೋದನ್ನ ನೋಡುವುದಾದರೆ ಕೆಲ ಹೆಣ್ಣು ಮಕ್ಕಳ ಸ್ತನದ ಗಾತ್ರ ಚಿಕ್ಕದಾಗಿರುತ್ತದೆ ಅಂತವರಿಗೆ ತಮ್ಮ ಸ್ತನದ ಗಾತ್ರ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ. ಕೆಲವರು ತಮ್ಮ ಸ್ತನದ ಗಾತ್ರ ಹೆಚ್ಚಿಸಿಕೊಳ್ಳಲು ಮಾರುಕಟ್ಟೆಯಲ್ಲಿನ ಔಷಧಿಗಳನ್ನು ಬಳಸುತ್ತಾರೆ, ಆದ್ರೆ ಅವುಗಳಿಗಿಂತ ಮನೆಯಲ್ಲಿಯೇ ಸ್ವತಃ ತಾವೇ ತರಿಸಿಕೊಳ್ಳುವ ನೈಸರ್ಗಿಕ ಮನೆಮದ್ದು ಹೆಚ್ಚು ಉಪಯೋಗಕಾರಿಯಾಗಿದೆ.

ಮಲ್ಲಿಗೆ ಹೂವು ಬಳಸುವ ವಿಧಾನ ಹೇಗೆ ಅನ್ನೋದನ್ನ ನೋಡುವುದಾದರೆ ಮೊದಲು ಮಲ್ಲಿಗೆ ಹೂವನ್ನು ಬಿಸಿಲಿನಲ್ಲಿ ಒಣಗಿಸಿ ನಂತರ ಆಲಿವ್ ಎಣ್ಣೆಯಲ್ಲಿ ಮಿಶ್ರಣ ಮಾಡಿ 15 ರಿಂದ 20 ದಿನಗಳವರೆಗೆ ಮಹಿಳೆಯರು ಪ್ರತಿ ದಿನ ಸ್ತನಗಳ ಮೇಲೆ ಹಚ್ಚಿಕೊಳ್ಳುತ್ತ ಬಂದರೆ ಸ್ತನಗಳು ಉತ್ತಮ ಬೆಳವಣಿಗೆಯನ್ನು ಹೊಂದುತ್ತವೆ. ಇದು ಬಹುತೇಕ ಹೆಣ್ಣುಮಕ್ಕಳಿಗೆ ಉಪಯೋಗಕಾರಿಯಾಗಿದೆ.

ಇನ್ನು ಕೆಲ ಹೆಣ್ಣುಮಕ್ಕಳಲ್ಲಿ ತಮ್ಮ ಸ್ತನಗಳು ಜೋತು ಬಿದ್ದಿರುತ್ತವೆ ಅಂತಹ ಸಮಸ್ಯೆಗೆ ಹೇಗೆ ಪರಿಹಾರ ಪಡೆದುಕೊಳ್ಳಬಹುದು ಅನ್ನೋದನ್ನ ನೋಡುವುದಾದರೆ, ತಮ್ಮ ಸ್ತನಗಳಿಗೆ ಹರಳೆಣ್ಣೆಯನ್ನು ಹಚ್ಚಿ ದಾಳಿಂಬೆಹಣ್ಣಿನ ಬೀಜದ ಪುಡಿಯನ್ನು ಉದುರಿಸಿಕೊಂಡು ಮೇಲೆ ಬಿಗಿಯಾಗಿ ಬಟ್ಟೆಯೊಂದನ್ನು ಕಟ್ಟಿಕೊಳ್ಳಬೇಕು. ವಿಧಾನದಿಂದ ಕೆಲವೇ ದಿನಗಳಲ್ಲಿ ತಮ್ಮ ಜೋತು ಬಿದ್ದ ಸ್ತನಗಳು ಮೇಲೆಕ್ಕೆ ಬಿಗಿಯಾಗಿ ನಿಂತುಕೊಳ್ಳುವಂತೆ ಸಹಕಾರಿಯಾಗಿರುತ್ತದೆ.

Leave A Reply

Your email address will not be published.