ಕೆಲವೊಮ್ಮೆ ಈ ವಿಚಾರಗಳು ಮನಸ್ಸಿನಲ್ಲಿ ಕಾಡುವುದುಂಟು ಯಾಕೆಂದರೆ ರಾತ್ರಿ ಮಲಗಿದಾಗ ಕೆಟ್ಟ ಕೆಟ್ಟ ಕನಸುಗಳು ಬೀಳುವದು ಇದರಿಂದ ಮುಂದೆ ಏನಾಗುತ್ತದೆಯೋ ಅನ್ನೋ ಕಳವಳ ಭಯ ಉಂಟಾಗುವುದು ನೆಮ್ಮದಿ ಇಲ್ಲದಂತಾಗುವುದು ಆದ್ದರಿಂದ ಇವೆಲ್ಲವುಗಳಿಂದ ಮುಕ್ತಿ ಪಡೆಯಲು ಹಾಗೂ ಮಲಗಿದಾಗ ಕೆಟ್ಟ ಕನಸುಗಳು ಬೀಳದೆ ಇರಲು ಹೀಗೆ ಮಾಡಿ ಕೆಟ್ಟ ಕನಸುಗಳು ಬಾ ಅಂದ್ರು ಕೂಡ ಬರೋದಿಲ್ಲ.

ಹೌದು ನಾವುಗಳು ಮಲಗಿದಾಗ ಕೆಟ್ಟ ಕನಸುಗಳು ಬೀಳದೆ ಇರಲು ದಿಂಬಿನ ಕೆಳಗಡೆ ಒಂದು ಚೂರು ಸ್ಪಟಿಕವನ್ನು ಇಟ್ಟುಕೊಂಡು ಮಲಗಬೇಕಾಗುತ್ತದೆ, ಸ್ಪಟಿಕದ ಚೂರು ಇಟ್ಟುಕೊಂಡು ಮಲಗುವುದರಿಂದ ಕೆಟ್ಟ ಕನಸುಗಳು ಬೀಳೋದಿಲ್ಲ ನೆಮ್ಮದಿಯ ನಿದ್ರೆ ನಿಮ್ಮದಾಗುವುದು. ಸ್ಪಟಿಕದಲ್ಲಿ ದೈವಾಂಶ ಗುಣಗಳಿವೆ ಹಾಗಾಗಿ ಕೆಟ್ಟ ಶಕ್ತಿಗಳನ್ನು ನಿಯಂತ್ರಿಸುತ್ತದೆ.

ಸ್ಪಟಿಕದಲ್ಲಿ ಸಕಾರಾತ್ಮಕ ಗುಣಗಳು ಇರೋದ್ರಿಂದ ಇದು ಕೆಟ್ಟ ಶಕ್ತಿಗಳನ್ನು ನಿಯಂತ್ರಿಸುತ್ತದೆ, ಅಷ್ಟೇ ಅಲ್ದೆ ಮಲಗುವ ಕೊನೆಯಲ್ಲಿ ಸಕಾರಾತ್ಮಕ ಪ್ರಭಾವವನ್ನು ಬೀರುತ್ತದೆ. ಇನ್ನು ಪ್ರತಿದಿನ ರಾತ್ರಿ ಒಳ್ಳೆಯ ನಿದ್ರೆ ನಿಮ್ಮದಾಗಲೂ ಮಲಗುವ ಮುನ್ನ ದೇವರಲ್ಲಿ ಪ್ರಾರ್ಥಿಸಿ ಮಾನಸಿಕ ಒತ್ತಡವನ್ನುಕಡಿಮೆ ಮಾಡಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ನೆಮ್ಮದಿ ಸಿಗುವುದು.

ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಅಥವಾ ಶುಭ ಕಾರ್ಯಗಳಲ್ಲಿ ವಿಳಂಬ ಆಗುತ್ತಿದ್ದರೆ ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಪಂಡಿತರು ಶ್ರೀ ಎಂಪಿ ಶರ್ಮ ಗುರೂಜಿಯವರೊಂದಿಗೆ ಸೂಕ್ತ ಸಲಹೆಯನ್ನು ಪಡೆದುಕೊಳ್ಳಿ ಒಂದೇ ಕರೆಯ ಮೂಲಕ ಖಚಿತ ಪರಿಹಾರವನ್ನು ನೀಡುತ್ತಾರೆ ಕರೆ ಮಾಡಿ 984555 9493 ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ.

By

Leave a Reply

Your email address will not be published. Required fields are marked *