ಇಂದಿನ ದಿನಗಳಲ್ಲಿ ವಿಂಡ್ ಬೆಲ್ ಅನ್ನೋದು ಸಾಮಾನ್ಯವಾಗಿ ಬಹುತೇಕ ಜನರು ಮನೆಯಲ್ಲಿ ಅಥವಾ ಮನೆಯ ಮುಂದೆ ಮನೆಯ ಹಾಲ್ ಗಳಲ್ಲಿ ಬಳಸುತ್ತಾರೆ, ಆದ್ರೆ ಕೆಲವರು ಇದನ್ನು ಮನೆಯ ಅಲಂಕಾರಕ್ಕೆ ಎಂಬುದಾಗಿ ಬಳಸುತ್ತಾರೆ, ಆದ್ರೆ ಇದು ಬರಿ ಮನೆಯ ಅಲಂಕಾರಕ್ಕೆ ಅಷ್ಟೇ ಅಲ್ದೆ ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ತಡೆದು ಮನೆಯಲ್ಲಿ ಯಾವಾಗಲು ಪಯೋಸಿಟಿವೆ ಎನರ್ಜಿಯಯನ್ನು ಪ್ರಸರಣ ಮಾಡುವುದು. ಇನ್ನು ಮನೆಯಲ್ಲಿ ಇದರ ಉಪಯೋಗಗಳು ಏನಿದೆ ಅನ್ನೋದನ್ನ ನೋಡುವುದಾದರೆ, ಮೊದಲನೆಯದಾಗಿ ವಿಂಡ್ ಬಳಸುವವರು ತಿಳಿಯಬೇಕಾದ ವಿಚಾರ ಏನು ಅಂದ್ರೆ ವಿಂಡ್ ಬೆಲ್ ಬಳಸುವುದರಲ್ಲಿ ಹಲವು ವಿಧಗಳಿವೆ.

ಈ ವಿಂಡ್ ಬೆಲ್ ಅನ್ನು ಮನೆಯಲ್ಲಿ ಕಟ್ಟುವುದರಿಂದ ಯಾವುದೇ ದೃಷ್ಟ ಶಕ್ತಿಗಳು ಮನೆಯಲ್ಲಿ ಸುಳಿಯೋದಿಲ್ಲ ಹಾಗು ಮನೆಯ ಮೇಲೆ ಕೆಟ್ಟ ಶಕ್ತಿಗಳ ಕಣ್ಣು ಬೀಳದಂತೆ ರಕ್ಷಿಸುತ್ತದೆ. ಇನ್ನು ಇದನ್ನು ಮನೆಯಲ್ಲಿ ಹೇಗೆ ಬಳಸಬೇಕು ಅನ್ನೋದನ್ನ ತಿಳಿಯುವುದಾದರೆ, ಗಾಳಿ ಘಂಟೆಯನ್ನು ಮನೆಯ ಪಶ್ಚಿಮದಲ್ಲಿ ಕಟ್ಟಿದರೆ ಮನೆಯಲ್ಲಿ ಶುಭವಾಗುತ್ತದೆ, ಅಷ್ಟೇ ಅಲ್ದೆ ಉತ್ತರದಲ್ಲಿ ಕಟ್ಟಿದರೆ ಉದ್ಯಗಾವಕಾಶ ಸಿಗುತ್ತದೆ ಎಂದು ನಂಬಲಾಗಿದೆ. ಗಾಳಿ ಗಂಟೆ ಪ್ರತಿಸಲಿ ಶಬ್ದ ಮಾಡಿದಾಗಲೂ ನಿಮ್ಮ ಮನೆಯಲ್ಲಿ ದೈವಿಕ ಶಕ್ತಿ ಹೆಚ್ಚುತ್ತದೆ ಅನ್ನೋ ನಂಬಿಕೆ.

ಇನ್ನು ಮನೆಗೆ ಯಾವ ರೀತಿಯ ವಿಂಡ್ ಬೆಲ್ ಬಳಸಬೇಕು ಅನ್ನೋದನ್ನ ನೋಡುವುದಾದರೆ ಫೆಂಗ್‌ಶ್ಯೂ ಪ್ರಕಾರ 6,7,8 ಮತ್ತು 9 ರಾಡ್ ಜೊತೆ ಗಂಟೆಯಿರುವ ಗಾಳಿ ಗಂಟೆಯನ್ನು ಹಾಕಬೇಕು, ಐದು ರಾಡ್ ಇರುವ ವಿಂಡ್ ಬೆಲ್ ಗಾಳಿ ಘಂಟೆಯನು ಮಾತ್ರ ಮನೆಗೆ ತರುವುದು ಸೂಕ್ತವಲ್ಲ ಇದರ ಶಬ್ದಕ್ಕೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ತುಂಬುತ್ತದೆ, ಇನ್ನು ಮನೆಯಲ್ಲಿ ಯಾವ ಜಾಗದಲ್ಲಿ ಇದನ್ನು ಕಟ್ಟಬಾರದು ಅನ್ನೋದನ್ನ ತಿಳಿಯುವುದಾದರೆ ಮುಖ್ಯವಾಗಿ ನೀವು ಕೆಲಸ ಮಾಡುವ ಅಥವಾ ಊಟ ಮಾಡುವ ಅಥವಾ ಮಲಗುವ ಸ್ಥಳದಲ್ಲಿ ಕಟ್ಟಬಾರದು. ಇನ್ನು ಮನೆಯಲ್ಲಿ ಆರ್ಥಿಕ ಸಮಸ್ಯೆ ಉಂಟಾಗುವುದಿಲ್ಲ.7 ಮತ್ತು 8 ರಾಡ್ ಇರುವ ಗಾಳಿಗಂಟೆ ಹಾಕುವುದರಿಂದ ಮನೆಗೆ ಸಂಪತ್ತು ಬರಲಿದೆ.2 ರಿಂದ 9 ರಾಡ್‌ ಇರುವ ಚೈಮ್‌ನ್ನು ಲೀವಿಂಗ್‌ ರೂಮ್‌ನ ದಕ್ಷಿಣ ಪಶ್ಚಿಮ ಭಾಗದಲ್ಲಿಟ್ಟರೆ ಸಮಾಜದಲ್ಲಿ ಮನ್ನಣೆ ದೊರೆಯುತ್ತದೆ

ಇನ್ನು ವಿಂಡ್ ಬೆಲ್ ಬಳಸುವುದರಿಂದ ಏನು ಲಾಭ ಅನ್ನೋದನ್ನ ನೋಡುವುದಾದರೆ ಮನೆಯಲ್ಲಿ ಗಾಳಿ ಬಂದಾಗ ವಿಂಡ್ ಬೆಲ್ ನಿಂದ ಮೆಲ್ಲಗೆ ಮಧುರ ಶಬ್ಧ ಕೇಳಿಸುತ್ತದೆ ಹಾಗೂ ಮನಸ್ಸಿಗೇನೋ ನೆಮ್ಮದಿ. ಫೆಂಗ್‌ಶ್ಯೂ ಪ್ರಕಾರ ಇಂಥದ್ದೊಂದು ಬೆಲ್ ಮನೆನಲ್ಲಿದ್ದರೆ ಶುಭವೂ ಅನ್ನೋದನ್ನ ವಸ್ತು ತಜ್ಞರು ಹೇಳುತ್ತಾರೆ.

Leave a Reply

Your email address will not be published. Required fields are marked *