ಬೇಕರಿ ಶೈಲಿಯಲ್ಲಿ ಮನೆಯಲ್ಲೇ ಮಾಡಿ ಬನ್ ಸುಲಭವಾಗಿ
ಅತಿ ಸುಲಭವಾಗಿ ಮನೆಯಲ್ಲಿಯೇ ಬೇಕರಿ ತರದ ಬನ್ ಅನ್ನು ಮನೆಯಲ್ಲಿಯೇ ಓವನ್ ಹಾಗೂ ಮೊಟ್ಟೆ ಇಲ್ಲದೆಯೇ ಇಡ್ಲಿ ಪಾತ್ರೆಯಲ್ಲಿ ಗ್ಯಾಸ್ ಮೇಲೆ ಹೇಗೆ ಮಾಡೋದು ಅಂತ ತಿಳಿಸಿಕೊಡ್ತೀವಿ. ನಾವು ತಿಳಿಸುವ ಕೆಲವು ಟಿಪ್ಸ್ ಗಳನ್ನ ಅನುಸರಿಸಿದರೆ ಈ ಬನ್ ತುಂಬಾ ಚೆನ್ನಾಗಿ…