ಈ ಗ್ರಾಮಕ್ಕೆ ಶನಿದೇವನೇ ಕಾವಲು, ಇಲ್ಲಿನ ವಿಶೇಷತೆ ತಿಳಿದ್ರೆ ನಿಜಕ್ಕೂ ಅ’ಚ್ಚರಿ ಅನ್ಸತ್ತೆ
ಈ ಕಲಿಗಾಲದಲ್ಲಿ ಮನೆ ಬಿಟ್ಟು ಹೊರಗೆ ಹೊಗಬೇಕು ಅಂದರೆ ಮನೆಗೆ ಬೀಗ ಹಾಕಿಯೇ ಹೊರಗೆ ಹೋಗಬೇಕು. ಸಿಟಿಯೇ ಆಗಿರಲಿ ಅಥವಾ ಹಳ್ಳಿಯೇ ಆಗಿರಲಿ ಕಳ್ಳರು ಹೆಚ್ಚಾಗಿರುವ ಈ ಕಾಲದಲ್ಲಿ ಜನರು ತಮ್ಮ ತಮ್ಮ ಮನೆಗಳಿಗೆ ಭದ್ರವಾದ ಬಾಗಿಲುಗಳನ್ನು ಮಾಡಿಕೊಳ್ಳುತ್ತಾರೆ. ಅಪರಚಿತ ವ್ಯಕ್ತಿಗಳು…