ಶೀತ, ಕಫ ಕಡಿಮೆಯಾಗಿ ಶ್ವಾಸಕೋಶ ಹಾಗೂ ಉಸಿರಾಟದ ಸಮಸ್ಯೆ ನಿವಾರಿಸುವ ತುಂಬೆ ಗಿಡ
ತುಂಬೆ ಗಿಡವನ್ನು ನಾವು ಎಲ್ಲೆಂದರಲ್ಲಿ ಕಾಣುತ್ತೇವೆ. ನೆಲದಿಂದ ಕೇವಲ ಒಂದೆರಡು ಅಡಿ ಎತ್ತರ ಇರುವ ಈ ಗಿಡ ಹೂವು ಬಿಟ್ಟಾಗ ಮಾತ್ರ ಎಲ್ಲರ ಗಮನ ಸೆಳೆಯುವುದು ನಿಜ.ಈ ಹೂವು ಶಿವನಿಗೆ ಬಹಳ ಇಷ್ಟ ಅನ್ನುವ ಕಾರಣಕ್ಕಾಗಿ ಶಿವರಾತ್ರಿಯ ಸಮಯದಲ್ಲಿ ಬಹಳಷ್ಟು ಜನ…