ಹಾಲಿನಲ್ಲಿ ಕೆನೆ ದಪ್ಪವಾಗಿ ತಗೆಯುವ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ
ನಾವು ಈ ಲೇಖನದ ಮೂಲಕ ರೊಟ್ಟಿಗಿಂತ ದಪ್ಪವಾಗಿ ಹಾಲಿನ ಕೆನೆಯನ್ನು ಹೇಗೆ ತೆಗೆಯುವುದು ಅನ್ನೋದನ್ನು ತಿಳಿದುಕೊಳ್ಳೋಣ. ಮೊದಲು ಹಾಲು ಕಾಯಿಸುವ ಪಾತ್ರೆಯನ್ನು ಸ್ವಲ್ಪ ನೀರು ಹಾಕಿ ತೊಳೆದು ಕೊಂಡು ನಂತರ ಅದಕ್ಕೆ ಹಾಲನ್ನು ಹಾಕಬೇಕು. ಪ್ಯಾಕೆಟ್ ಹಾಲಾದರೂ ಸರಿ ಅಥವಾ ಮನೆಯ…