ದಾವಣಗೆರೆಯ ಸ್ಪೆಷಲ್ ಮಸಾಲಾ ಮಂಡಕ್ಕಿ, ಗಿರ್ಮಿಟ್ ಮಾಡುವ ವಿಧಾನ
ದಾವಣಗೆರೆ ಸ್ಪೆಷಲ್ ಮಸಾಲೆ ಮಂಡಕ್ಕಿಯನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ಮಾಡುವ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ. ಮಸಾಲೆ ಮಂಡಕ್ಕಿ ತಯಾರಿಸಲು ಬೇಕಾಗುವ ಸಾಮಗ್ರಿಗಳೆಂದರೆ ಸ್ವಲ್ಪ ಕರಿಬೇವು, ಅರ್ಧ ಲೆಮನ್, ಬೆಳ್ಳುಳ್ಳಿ, ಉದ್ದಕ್ಕೆ ಹೆಚ್ಚಿರುವ 2 ಈರುಳ್ಳಿ,…