ನಟ ಸೂರ್ಯ ಹಾಗೂ ಜ್ಯೋತಿಕಾ ದಂಪತಿಗಳ ಮನೆ ಎಷ್ಟು ಸುಂದರ ನೋಡಿ ವಿಡಿಯೋ.
ತಮಿಳು ಚಿತ್ರರಂಗದಲ್ಲಿ ತನ್ನದೆ ಒಂದು ಛಾಪು ಮೂಡಿಸಿದ ನಟರಲ್ಲಿ ಸೂರ್ಯ ಕೂಡ ಒಬ್ಬರು. ಅವರ ಪತ್ನಿ ಜ್ಯೋತಿಕಾ ಸೂರ್ಯ ಕೂಡ ಒಬ್ಬರು ಉತ್ತಮ ನಟಿ. ಸೂರ್ಯ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಉತ್ತಮ ಸಂದೇಶಗಳನ್ನು ಹರಡುವ ಚಿತ್ರಗಳ ಮೂಲಕ ಹೆಸರು ವಾಸಿಯಾಗಿದ್ದಾರೆ.…