ಚಾಣಿಕ್ಯ ಹೇಳುವ ಪ್ರಕಾರ ಒಂದೇ ಕೈಯಿಂದ ಈ ಕೆಲಸವನ್ನು ಮಾಡಬಾರದಂತೆ
ಚಾಣಕ್ಯರು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಅದರಲ್ಲಿ ಚಾಣಕ್ಯನೀತಿ ಕೂಡ ಒಂದು. ಇದು ಅತ್ಯಂತ ಅದ್ಭುತವಾಗಿದೆ. ಜೀವನವನ್ನು ನಡೆಸಲು ಇದು ಬಹಳ ಸಹಕಾರಿಯಾಗಿದೆ. ಇದರಿಂದ ಜೀವನವನ್ನು ಸುಖಮಯವಾಗಿಸಿಕೊಳ್ಳಬಹುದು. ಹಾಗೆಯೇ ಇವರು ಕೆಲವು ಶಾಸ್ತ್ರಗಳ ಬಗ್ಗೆ ಹೇಳಿದ್ದಾರೆ. ಅದರ ಬಗ್ಗೆ ನಾವು ಇಲ್ಲಿ ಹೆಚ್ಚಿನ…