ನವ ಜೋಡಿ ಚಾಹಲ್ ಹಾಗೂ ಧನಶ್ರೀ ಗಾಗಿ ಔತಣಕೂಟ ನೀಡಿದ ಮಹೇಂದ್ರ ಸಿಂಗ್ ಧೋನಿ
ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಮತ್ತು ಕೋರಿಯೋಗ್ರಾಫರ್ ಧನಶ್ರೀ ವರ್ಮ ದಂಪತಿ ಹನಿಮೂನ್‌ಗಾಗಿ ಈಗಾಗಲೆ ದುಬೈಗೆ ತೆರಳಿದ್ದಾರೆ. ಈ ನಡುವೆ ಅವರಿಗೆ ಅಲ್ಲಿ ಭರ್ಜರಿ ಔತಣ ಕೂಟವೂ ಲಭಿಸಿದೆ. ಇದನ್ನು ಕೊಟ್ಟವರು ಟೀಮ್ ಇಂಡಿಯಾದ…