ನಟ ಭೈರವ ವಜ್ರಮುನಿ ಅವರ ಸಮಾಧಿ ಹಾಗೂ ಅವರ ಕಾರು ಈಗ ಹೇಗಿದೆ
ಡಾಕ್ಟರ್ ರಾಜಕುಮಾರ್, ವಿಷ್ಣುವರ್ಧನ್ ಇವರ ಸಿನಿಮಾಗಳಲ್ಲಿ ಖಳ ನಾಯಕನಾಗಿ ಅದ್ಭುತವಾಗಿ ನಟಿಸುತ್ತಿದ್ದವರು ನಟ ವಜ್ರಮುನಿ. ವಜ್ರಮುನಿ ಅವರು ಈಗ ನಮ್ಮೊಂದಿಗಿಲ್ಲ ಆದರೆ ಅವರ ಸಿನಿಮಾಗಳು ನಮ್ಮ ಮನಸ್ಸಿನಲ್ಲಿ ಹಾಗೆಯೇ ಉಳಿದಿದೆ. ನಟ ವಜ್ರಮುನಿ ಅವರ ಸಿನಿಮಾ ಬಗ್ಗೆ ಹಾಗೂ ಅವರ ಸಮಾಧಿಯ…