ಹಲ್ಲು ನೋವಿಗೆ ತಕ್ಷಣವೇ ಪರಿಹಾರ ನೀಡುವ ಮನೆಮದ್ದು ಒಮ್ಮೆ ಟ್ರೈ ಮಾಡಿ
ಹಲ್ಲು ನೋವು ಇದು ಹೆಚ್ಚಾಗಿ ನೂರರಲ್ಲಿ ಸುಮಾರು 60 ಶೇಕಡಾದಷ್ಟು ಜನರು ಇದನ್ನು ಅನುಭವಿಸುತ್ತಿರುತ್ತಾರೆ. ಹಲ್ಲುನೋವು ಇದು ಬಂದರೆ ಊಟವನ್ನು ಮಾಡಲು ಸಹ ಆಗುವುದಿಲ್ಲ. ಹಲ್ಲುಗಳಲ್ಲಿ ಸಂವೇದನಾಶೀಲತೆ ಉಂಟಾಗುತ್ತದೆ. ಸಂವೇದನಾಶೀಲತೆ ಉಂಟಾದಾಗ ಅತಿಯಾದ ಸಿಹಿಯನ್ನು ತಿನ್ನಲು ಸಾಧ್ಯವಿಲ್ಲ. ಹಾಗೆಯೇ ತಣ್ಣವಾದ ನೀರನ್ನು…