ನೀವು ತಿಳಿಯದ ಒಂದಿಷ್ಟು ಆಸಕ್ತಿಕರ ವಿಷಯಗಳು

0 2

ವಿಶ್ವದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದೆ ಎಂಬ ಹೆಮ್ಮೆಯೊಂದಿಗೆ ಕನ್ನಡವು ತನ್ನ ಗರ್ಭದಲ್ಲಿ ಹಲವಾರು ಆಸಕ್ತಿದಾಯಕ ವಿಷಯಗಳನ್ನು ಹೊಂದಿದೆ. ಕರ್ನಾಟಕದ ರಾಜ್ಯ ಭಾಷೆ ಮತ್ತು ಕನಂದಿಯಾಗಸ್‌ನ ಹೃದಯ ಭಾಷೆ ರನ್ನಾ ಮತ್ತು ಪಂಪರ ಕಾಲದಿಂದಲೂ ಪರಂಪರೆಗೆ ಹೆಸರುವಾಸಿಯಾಗಿದೆ.  ಕುವೆಂಪು ಯಿಂದ ಕಂಬಾರ್‌ವರೆಗೆ, ಡಾ.ರಾಜ್‌ಕುಮಾರ್‌ನಿಂದ ಪಂಡಿತ್ ಭೀಮ್ಸೆನ್ ಜೋಶಿ, ಗುಬ್ಬಿ ವೀರಣ್ಣನಿಂದ ಶಂಕರ್ ನಾಗ್‌ರವರೆಗೆ ಕರ್ನಾಟಕವನ್ನು ಜಾಗತಿಕ ಭೂಪಟದಲ್ಲಿ ಇರಿಸಿದ ಶ್ರೇಷ್ಠ ವ್ಯಕ್ತಿಗಳನ್ನು ನಾವು ನೋಡಿದ್ದೇವೆ. ನೀವು ಕರ್ನಾಟಕ ಮತ್ತು ಕನ್ನಡದ ಬಗ್ಗೆ ಅನೇಕ ವಿಷಯಗಳನ್ನು ಓದಿರಬಹುದು ಅಥವಾ ಕೇಳಿರಬಹುದು ಆದರೆ ಭಾಷೆ ಎಷ್ಟು ಶ್ರೀಮಂತವಾಗಿದೆಯೆಂದರೆ ಕೆಲವು ಕಥೆಗಳು ಹೇಳದೆ ಮತ್ತು ಓದದೆ ಉಳಿದಿವೆ. ಇಂದಿನ ಓದಿನಲ್ಲಿ ಕರ್ನಾಟಕ ಮತ್ತು ಕನ್ನಡದ ಬಗ್ಗೆ ಕೆಲವು ಅಪರಿಚಿತ ವಿಷಯಗಳನ್ನು ತಿಳಿದುಕೊಳ್ಳೋಣ.

ಈಗಿನ ಕಾಲದಲ್ಲಿ ಎಲ್ಲರೂ ಬಳಿಯು ಮೊಬೈಲ್ ಇರುವುದು ಖಚಿತ ಹಾಗೂ ಎಲ್ಲಾ ಮೊಬೈಲ್ಗಳಲ್ಲು ಇಮೇಲ್ ಅಥವಾ ಜಿಮೇಲ್ ಸಹ ಇರುತ್ತದೆ, ಇದನ್ನು ಕಂಡುಹಿಡಿದವರು ನಮ್ಮ ದೇಶದವರೆ ಆದ ಶಿವ ಅಯ್ಯಾದವರ್ ಅವರು, ತಮ್ಮ ೧೪ವಯಸ್ಸಿನಲ್ಲಿ ಇಮೇಲ್ ಅನ್ನು ಕಂಡುಹಿಡಿದರು.

ರೋಲೆಕ್ಸ್ ವಾಚ್ ಗಳ ಬಗ್ಗೆ ಕೇಳೆ ಇದ್ದೀರಾ ಇದು ದುಬಾರಿ ಬೆಲೆಯ ಬ್ರಾಂಡ್ ಆದರೆ ಇದು ವಾಚ್ ನ ಬ್ರಾಂಡ್ ಅಲ್ಲ ಇದೊಂದು ಚಾರಿಟೇಬಲ್ ಟ್ರಸ್ಟ್, ಈ ವಾಚ್ ಕಂಪನಿಯ ಕೆಲಸಗಾರರಿಗೆ ಬಂದ ಲಾಭದಲ್ಲಿ ಸಂಬಳ ಕೊಟ್ಟ ನಂತರ ಉಳಿದ ಮೊತ್ತವನ್ನು ಈ ಟ್ರಸ್ಟ್ ಗೆ ಬಳಸುತ್ತಾರೆ. ಈ ಕಂಪೆನಿಯನ್ನು ನಿರ್ಮಿಸಿದ ವ್ಯಕ್ತಿ ಒಬ್ಬ ಅನಾಥನಾಗಿದ್ದ ಕಾರಣ ಈ ಟ್ರಸ್ಟ್ ನಿರ್ಮಾಣವಾಯಿತು.
ಹೀಗೆ ಆಸಕ್ತಿ ಮೂಡಿಸುವ ವಿಷಯದಲ್ಲಿ ನೀರು ಪ್ರಮುಖ ಪಾತ್ರವಹಿಸುತ್ತದೆ, ಇದು ಯಾರನ್ನು ಭೇಧ ಭಾವ ಮಾಡಿದೆ ಎಲ್ಲರ ದಾಸ್ ತೀರುಸುತ್ತದೆ ಹಾಗೇಯೆ ಸೂರ್ಯ ಕೂಡ ಜನ ಸಾಮಾನ್ಯರ ಹಾಗೂ ಪ್ರಪಂಚದ ಅತಿಮುಖ್ಯ ಅಂಗವೆಂದರೆ ಹೇಳಬಹುದು.

ಮನುಷ್ಯ ಯಾವುದಾದ್ರೂ ಒಂದು ಅಭ್ಯಾಸಕ್ಕೆ ಒಗ್ಗಿ ಬಿಟ್ಟರೆ ಅದರಿಂದ ದೂರವಾಗುವುದು ಹಾಗೂ ಆ ಚಟವನ್ನು ನಿಲ್ಲಿಸುವುದು ಕಷ್ಟ ಉದಾಹರಣೆಗೆ ಪೇಸ್ ಬುಕ್ ನೋಡುವ ಚಟವನ್ನು ಬೆಳೆಸಿಕೊಂಡರೆ ಅದನ್ನು ಬಿಡುವುದು ಕಷ್ಟ ಸಾಧ್ಯ ಹೇಗೆಂದರೆ ಧೂಮಪಾನ ಮದ್ಯಪಾನದ ಅಭ್ಯಾಸದಂತೆ. ಹೀಗೆ ಕ್ಯಾಂಡಿ ಕ್ರಷ್ ಹಾಗೂ ಪಬ್ಜಿ ಎನ್ನುವ ಆಟ ಕೂಡ.

ಹೀಗಿರುವ ಕೋಳಿಗಳ ಡಿಎನ್ಎ ಉಪಯೋಗಿಸಿ ಅಳಿದು ಹೋದ ಡೈನೋಸಾರ್ ಗಳನ್ನು ಸೃಷ್ಟಿಸಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.ಕೆಲವು ಹಾವಿನ ವಿಷವನ್ನು ಉಪಯೋಗಿಸಿ ವೈನ್ ತಯಾರಿಸುತ್ತಾರೆ ಹಾಗೂ ಔಷಧಿಯಾಗಿಯು ಉಪಯೋಗಿಸುತ್ತಾರೆ. ಐಸ್ಲ್ಯಾಂಡ್ ಹುಡುಗಿಯರನ್ನು ಮದುವೆ ಆದವರಿಗೆ ಇರಲು ಮನೆ ಹಾಗೂ ೫ಡಾಲರ್ ಕೊಡುತ್ತಾರೆ ಎಂಬ ವದಂತಿ ಆದರೆ ಆ ರೀತಿಯ ಯಾವುದೇ ಸೌಲಭ್ಯ ಇಲ್ಲ ಇದು ಸುಳ್ಳು ಮಾಹಿತಿ..ಇಲ್ಲಿ ನಾವು ತಿಳಿಯುವುದು ಇಷ್ಟೇ ಆಸಕ್ತಿದಾಯಕ ವಿಷಯವೆಂದು ತಿಳಿಸುತ್ತುರೆ ಆದರೆ ಅಲ್ಲಿ ನಡೆಯುವುದನ್ನು ವಿಮರ್ಶಿಸಿ ಬೇಕಾಗುತ್ತದೆ.

Leave A Reply

Your email address will not be published.