ಜಗ್ಗೇಶ್ ಹಾಗೂ ದರ್ಶನ್ ವಿ’ವಾದದ ಬಗ್ಗೆ ಶಶಿಕುಮಾರ್ ಏನಂದ್ರು ನೋಡಿ
ಜಗ್ಗೇಶ್ರನ್ನು ಮುತ್ತಿಗೆ ಹಾಕಿದ ದರ್ಶನ್ ಅಭಿಮಾನಿಗಳು ಕ್ಷಮೆ ಕೇಳುವಂತೆ ಆಗ್ರಹ ಡಿಬಾಸ್ ದರ್ಶನ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದೀರಿ ಕ್ಷಮೆ ಕೇಳಿ ಎಂದು ಧಿಕ್ಕಾರ ಕೂಗಿದ್ದಾರೆ. ಕ್ಷಮೆ ಕೇಳದೇ ಇಲ್ಲಿಂದ ನಾವು ಹೋಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದರ ಬಗ್ಗೆ ದರ್ಶನ್…