ಯಶ್ ಮುಂದಿನ ಸಿನಿಮಾಕ್ಕೆ ಟೈಟಲ್ ಫಿಕ್ಸ್, ಯಾವುದು ನೋಡಿ
ಈಗ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿದೆ. ಯಶ್ ಸಂಪೂರ್ಣವಾಗಿ ಶೂಟಿಂಗ್ ಮುಗಿಸಿದ್ದಾರೆ. ಈಗಷ್ಟೇ ಟೀಸರ್ ರಿಲೀಸ್ ಆಗಿದ್ದು, ಭರ್ಜರಿ ರೆಸ್‌ಪಾನ್ಸ್ ಪಡೆದುಕೊಂಡ ಕೆಜಿಎಫ್ ಚಾಪ್ಟರ್ 2 ಈಗ ರಿಲೀಸ್‌ಗೆ ಕೂಡಾ ಸಿದ್ಧವಾಗುತ್ತಿದೆ. ಈ ಕಡೆ ಯಶ್ ಮುಂದಿನ ಸಿನಿಮಾ…