ಕನ್ನಡದ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರ ಜೀವನ ಹಾದಿ ಹೇಗಿತ್ತು ಗೊತ್ತೇ
ಚಿತ್ರರಂಗ ಹಲವು ಶಾಖೆಗಳು, ಸಾಕಷ್ಟು ಜನರು ಕೆಲಸ ಮಾಡುವ ಒಂದು ಉದ್ಯಮ. ಈ ಉದ್ಯಮದಲ್ಲಿ ಸಾಹಸ ಕಲಾವಿದರು ಕೆಲಸ ಮಾಡುತ್ತಾರೆ. ಸಾಹಸ ಕಲಾವಿದರು ತಮ್ಮ ಜೀವದ ಆಸೆಯನ್ನು ಬಿಟ್ಟು ಕೆಲಸ ಮಾಡಬೇಕಾಗುತ್ತದೆ. ಅಂತವರಲ್ಲಿ ಥ್ರಿಲ್ಲರ್ ಮಂಜು ಒಬ್ಬ ಉತ್ತಮ ಸಾಹಸ ಕಲಾವಿದ.…