ಶಿವರಾತ್ರಿಯ ನಂತರ ಈ 8 ರಾಶಿಯವರಿಗೆ ಒಲಿದುಬರಲಿದೆ ಅದೃಷ್ಟ
ಈ ವರ್ಷದ ಶಿವರಾತ್ರಿ ಹಬ್ಬವನ್ನು ಮಾರ್ಚ್ 11 ಗುರುವಾರ ಮಹಾ ಶಿವರಾತ್ರಿ ಆಚರಿಸಲಿದ್ದು, ಭಕ್ತರು ಇದಕ್ಕಾಗಿ ಸಿದ್ಧತೆ ನಡೆಸುವಲ್ಲಿ ನಿರತರಾಗಿದ್ದಾರೆ. ಹಿಂದೂಗಳಿಗೆ ಇದು ಅತ್ಯಂತ ಶುಭ ಹಬ್ಬಗಳಲ್ಲಿ ಒಂದಾಗಿದೆ, ಈ ದಿನ, ಶಿವ ಮತ್ತು ಪಾರ್ವತಿ ದೇವಿಯು ವಿವಾಹವಾದರು. ಅಲ್ಲದೆ ಹಿಂದೂ…