ಹೊಸ ವೋಟರ್ ಐಡಿಯನ್ನು ಡೌನ್ಲೋಡ್ ಮಾಡಿಕೊಳ್ಳುವ ಸುಲಭ ವಿಧಾನ
ವೋಟರ್ ಐಡಿ ಬೇಕಾದರೆ ಎಲೆಕ್ಷನ್ ಆಫೀಸ್ ಬಳಿ ಹೋಗಿ ಕಾದು ವೋಟರ್ ಐಡಿ ಪಡೆಯುವುದಕ್ಕಿಂತ ನಿಮ್ಮ ಮನೆಯಲ್ಲಿ ಕಂಪ್ಯೂಟರ್ ಮೂಲಕ ಹೊಸ ವೋಟರ್ ಐಡಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಹಾಗಾದರೆ ಕಂಪ್ಯೂಟರ್ ಮೂಲಕ ಹೊಸ ವೋಟರ್ ಐಡಿಯನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬ…