ವೋಟರ್ ಐಡಿ ಬೇಕಾದರೆ ಎಲೆಕ್ಷನ್ ಆಫೀಸ್ ಬಳಿ ಹೋಗಿ ಕಾದು ವೋಟರ್ ಐಡಿ ಪಡೆಯುವುದಕ್ಕಿಂತ ನಿಮ್ಮ ಮನೆಯಲ್ಲಿ ಕಂಪ್ಯೂಟರ್ ಮೂಲಕ ಹೊಸ ವೋಟರ್ ಐಡಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಹಾಗಾದರೆ ಕಂಪ್ಯೂಟರ್ ಮೂಲಕ ಹೊಸ ವೋಟರ್ ಐಡಿಯನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ವೋಟರ್ ಐಡಿ ಕಳೆದುಹೋದರೆ ಅಥವಾ ಹೊಸ ವೋಟರ್ ಐಡಿ ಬೇಕಾದರೆ ನಾವು ಕಂಪ್ಯೂಟರ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು ಹೇಗೆಂದರೆ ಮೊದಲು ಒಂದು ವೆಬ್ಸೈಟ್ ಇರುತ್ತದೆ ಅದನ್ನು ಓಪನ್ ಮಾಡಬೇಕು. ಮೊದಲ ಸಲ ಓಪನ್ ಮಾಡುವುದರಿಂದ ನ್ಯೂ ರಿಜಿಸ್ಟರ್ ಎಂಬ ಆಪ್ಷನ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ನಂತರ ನೇಮ್, ಮೊಬೈಲ್ ನಂಬರ್, ಇಮೇಲ್ ಐಡಿ ಹಾಕಬೇಕು ಸೆಲೆಕ್ಟ ಎಂದು ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ ರಿಟೇಲ್ ಎಂಬ ಆಪ್ಷನ್ ಅನ್ನು ಕ್ಲಿಕ್ ಮಾಡಬೇಕು. ನಂತರ ಸ್ಟೇಟ್ ಅನ್ನು ಸೆಲೆಕ್ಟ್ ಮಾಡಿ ಕ್ಲಿಕ್ ಹಿಯರ್ ಟು ರಿಜಿಸ್ಟರ್ ಮೇಲೆ ಕ್ಲಿಕ್ ಮಾಡಬೇಕು ನಂತರ ಯೂಸರ್ ಐಡಿ, ಪಾಸ್ವರ್ಡ್ ಬರುತ್ತದೆ ಹೋಮ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮಗೆ ಬಂದ ಯೂಸರ್ ಐಡಿ ಮತ್ತು ಪಾಸ್ವರ್ಡ್ ಅನ್ನು ಹಾಕಬೇಕು. ನಂತರ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಒಂದು ಪೇಜ್ ಓಪನ್ ಆಗುತ್ತದೆ ಆ ಪೇಜ್ ನಲ್ಲಿ ವೋಟರ್ ಎಂಬ ಆಪ್ಷನ್ ಇರುತ್ತದೆ ಅದರ ಪಕ್ಕದಲ್ಲಿ ಇಐಸಿ ಪ್ರಿಂಟ್ ಎಂಬ ಆಪ್ಷನ್ ಸಹ ಇರುತ್ತದೆ ಅದನ್ನು ಕ್ಲಿಕ್ ಮಾಡಿದರೆ ಒಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ nvsp ಪೈಲ್ ವೆಬ್ ಪೇಜ್ ಕಂಪ್ಲೀಟ್ ಎಂದು ಇರುತ್ತದೆ. ಆಗ ಪಕ್ಕದಲ್ಲಿ ಇನ್ನೊಂದು ಟ್ಯಾಬ್ ಅನ್ನು ಓಪನ್ ಮಾಡಿ nvsp ಎಂದು ಟೈಪ್ ಮಾಡಿ ಎಂಟರ್ ಮಾಡಬೇಕು ಒಂದು ಪೇಜ್ ಓಪನ್ ಆಗುತ್ತದೆ ಅಲ್ಲಿ ಸರ್ಚ್ ಇನ್ ಎಲೆಕ್ಟ್ರೋ ರೋಲ್ ಎಂದು ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿದಾಗ ಒಂದು ಪೇಜ್ ಓಪನ್ ಆಗುತ್ತದೆ, ಅದರಲ್ಲಿ ಸರ್ಚ್ ಬೈ ಡೀಟೇಲ್ಸ್ ಮತ್ತು ಸರ್ಚ್ ಬೈ ಎಪಿಕ್ ನಂಬರ್ ಎಂದು ಇರುತ್ತದೆ. ವೋಟರ್ ಐಡಿ ನಂಬರ್ ಇಲ್ಲದಿದ್ದರೆ ಸರ್ಚ್ ಬೈ ಡೀಟೇಲ್ ಎಂಬ ಆಪ್ಷನ್ ಅನ್ನು ಕ್ಲಿಕ್ ಮಾಡಿ ಫಾರ್ಮ್ ತುಂಬಬೇಕು.

ವೋಟರ್ ಐಡಿ ನಂಬರ್ ಇದ್ದರೆ ಸರ್ಚ್ ಬೈ ಎಪಿಕ್ ನಂಬರ್ ಆಪ್ಷನ್ ಅನ್ನು ಕ್ಲಿಕ್ ಮಾಡಿ ವೋಟರ್ ಐಡಿ ನಂಬರ್ ಹಾಕಿ ಸ್ಟೇಟ್ ಅನ್ನು ಸೆಲೆಕ್ಟ್ ಮಾಡಿ ಕೊಟ್ಟಿರುವ ಕ್ಯಾಪ್ಚರ್ ಅನ್ನು ಎಂಟರ್ ಮಾಡಿ ನಂತರ ಸರ್ಚ್ ಅನ್ನು ಕ್ಲಿಕ್ ಮಾಡಿದರೆ ಡಿಟೇಲ್ಸ್ ಓಪನ್ ಆಗಿರುತ್ತದೆ. ವ್ಯೂ ಡೀಟೇಲ್ಸ್ ಎಂಬ ಆಪ್ಷನ್ ಅನ್ನು ಕ್ಲಿಕ್ ಮಾಡಿದರೆ ವೋಟರ್ ಐಡಿ ಇನ್ಫಾರ್ಮೇಶನ್ ಓಪನ್ ಆಗುತ್ತದೆ ಅದನ್ನು ನಾವು ಸೇವ್ ಮಾಡಬೇಕು. ಮೊದಲು ಓಪನ್ ಮಾಡಿಕೊಂಡ ಟ್ಯಾಬ್ ಗೆ ಹೋಗಿ ಅಪ್ಲೋಡ್ nvsp ಫೈಲ್ ವೆಬ್ ಪೇಜ್ ಎಂದು ಇರುತ್ತದೆ ಅದರ ಕೆಳಗೆ ಚೂಸ್ ಫೈಲ್ ಎಂದು ಇರುತ್ತದೆ ಅದನ್ನು ಕ್ಲಿಕ್ ಮಾಡಿ ಸೇವ್ ಮಾಡಿರುವ ವೆಬ್ ಪೇಜ್ ನಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ. ನಂತರ ಫೋಟೋವನ್ನು ಅಪ್ಲೋಡ್ ಮಾಡಬೇಕಾಗುತ್ತದೆ, ನಂತರ ನೆಕ್ಸ್ಟ್ ಸ್ಟೆಪ್ ಎಂದು ಇರುತ್ತದೆ ಅದನ್ನು ಕ್ಲಿಕ್ ಮಾಡಿದ ನಂತರ ಅಡ್ರೆಸ್, ಪಿನ್ ಕೋಡ್, ಜಿಲ್ಲೆ, ತಾಲೂಕು, ಹುಟ್ಟಿದ ದಿನ ಹೀಗೆ ಕೇಳಿದ ಮಾಹಿತಿಯನ್ನು ಎಂಟರ್ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ಕೊಟ್ಟ ಮಾಹಿತಿಯ ಫಾರ್ಮ್ ಓಪನ್ ಆಗುತ್ತದೆ ಅದರಲ್ಲಿ ತಪ್ಪಾಗಿದ್ದರೆ ಸರಿಮಾಡಿಕೊಂಡು ಸಬ್ಮಿಟ್ ಎಂದು ಕ್ಲಿಕ್ ಮಾಡಿ. ನಂತರ 10 ರೂಪಾಯಿಯನ್ನು ಆನ್ಲೈನ್ ಪೇಮೆಂಟ್ ಮಾಡಿದ ನಂತರ ಪ್ರಿಂಟ್ ಎಂಬ ಆಪ್ಷನ್ ಬರುತ್ತದೆ ಅದನ್ನು ಕ್ಲಿಕ್ ಮಾಡಿದರೆ ವೋಟರ್ ಐಡಿಯ ಪ್ರಿಂಟ್ ಬರುತ್ತದೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ, ನಿಮ್ಮ ಮನೆಯಲ್ಲಿ ಕಂಪ್ಯೂಟರ್ ನಿಂದ ವೋಟರ್ ಐಡಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287

Leave a Reply

Your email address will not be published. Required fields are marked *