ನಟಿ ಶ್ರುತಿ ಮಗಳು ಹಾಡಿದ ಕಣ್ಣೇ ಅಧಿರಿಂದಿ ಸಾಂಗ್ ಇದೀಗ ಸಕತ್ ವೈ’ರಲ್
ಕನ್ನಡ ಚಿತ್ರರಂಗದ ಹಿರಿಯ ನಟಿ ಆಗಿರುವ ಶ್ರುತಿ ಅವರು ಒಂದು ಕಾಲದಲ್ಲಿ ಫೇಮಸ್ ನಟಿಯಾಗಿ ತಮ್ಮದೆ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಶ್ರುತಿ ಅವರು ಆಗಿನ ಕಾಲದ ಹಲವು ಸಿನಿಮಾಗಳಲ್ಲಿ ಹಲವು ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇದೀಗ ಅವರ ಮಗಳು ಸುಮಧುರವಾಗಿ…