ಶರೀರದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಮಾಡುವ ಇಂತಹ ಆಹಾರಗಳಿಂದ ದೂರ ಇರಿ
ಕೊರೋನಾ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಇಮ್ಯೂನಿಟಿ ಪವರ್ ಹೆಚ್ಚಿಸಿಕೊಳ್ಳುವತ್ತ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕು. ಇಮ್ಯೂನಿಟಿ ಹೆಚ್ಚಿಸುವುದು ಹೇಗೆ ಎನ್ನುವ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಯಾಕೆಂದರೆ ಅವೆಲ್ಲವೂ ಮನೆಯಲ್ಲಿಯೇ ಸಿಗುತ್ತದೆ. ಹೌದು ಅಡುಗೆ ಮನೆಯಲ್ಲಿರುವ ಹಾಲಿಗೆ ಒಂದಷ್ಟು ಪದಾರ್ಥಗಳನ್ನು ಸೇರಿಸಿ, ಪ್ರತಿದಿನ ಸೇವಿಸಿದರೆ ರೋಗ…