ಬರಿ 10 ಸಾವಿರ ಕಟ್ಟಿದ್ರೆ ಸಾಕು ಇಲ್ಲಿ 4 ಲಕ್ಷದೊಳಗಿನ ಕಾರುಗಳನ್ನ ಪಡೆಯಬಹುದು

0 1

ಈಗಿನ ಕಾರಿನ ದರಕ್ಕೆ ಸಾಮಾನ್ಯರು ಕಾರನ್ನು ಖರೀದಿಸಲು ಸಾಧ್ಯವಿಲ್ಲ ಆದರೆ ಕಾರನ್ನು ಖರೀದಿಸಬೇಕು ಎಂಬ ಕನಸು ಇರುತ್ತದೆ. ಸ್ಪಿನ್ನಿ ಎಂಬ ಕಂಪನಿಯನ್ನು ಸಂಪರ್ಕಿಸಿದರೆ 4 ಲಕ್ಷ ರೂಪಾಯಿ ಒಳಗಿನ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಬಹುದು. ಹಾಗಾದರೆ ಸ್ಪಿನ್ನಿ ಕಂಪನಿಯ ಮೂಲಕ ಯಾವ ಯಾವ ಕಾರುಗಳು ಮಾರಾಟಕ್ಕೆ ಇವೆ ಎಂದು ಈ ಲೇಖನದ ಮೂಲಕ ತಿಳಿಯೋಣ.

ಸ್ಪಿನ್ನಿ ಎಂಬ ಕಂಪನಿಯ ಮೂಲಕ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಬಹುದು. ಒಂದು ಲಕ್ಷದಿಂದ ನಾಲ್ಕು ಲಕ್ಷ ರೂಪಾಯಿವರೆಗಿನ ಸೆಕೆಂಡ್ ಹ್ಯಾಂಡ್ ಕಾರು ಸಿಗುತ್ತದೆ ಅಲ್ಲದೆ ಎಲ್ಲಾ ಕಾರುಗಳಿಗೆ ಲೋನ್ ಸಿಗುತ್ತದೆ. ಕಂಪನಿಯಿಂದ ಅವರೆ ಫ್ರೀ ಹೋಮ್ ಡೆಲಿವರಿ ಮಾಡುತ್ತಾರೆ. ನಿಮಗೆ ಕಾರು ಇಷ್ಟವಾಗದೆ ಇದ್ದರೆ 5 ದಿನಗಳಲ್ಲಿ ವಾಪಸ್ ಮಾಡಬಹುದು, ನೀವು ಕೊಟ್ಟ ಹಣ ವಾಪಸ್ ಮಾಡುತ್ತಾರೆ. ಒಂದು ವರ್ಷ ವಾರೆಂಟಿ ಇರುತ್ತದೆ. ಟಾಟಾ ನ್ಯಾನೋ 22,000 ಕಿಲೋಮೀಟರ್ ಓಡಿದೆ. ಈ ಕಾರಿಗೆ 90,000 ರೂಪಾಯಿ ಆಗುತ್ತದೆ. ಪೆಟ್ರೋಲ್ ಗಾಡಿಯಾಗಿದ್ದು 2011ರಲ್ಲಿ ರಿಜಿಸ್ಟ್ರೇಷನ್ ಮಾಡಲಾಗಿದೆ. ಇದಕ್ಕೆ ಬ್ಯಾಟರಿ, ಟೈಯರ್ ಹೊಸದಾಗಿ ಹಾಕಿದ್ದಾರೆ. ಈ ಕಾರಿನಲ್ಲಿ ಪವರ್ ಸ್ಟೇರಿಂಗ್ ಇದೆ ಅಲ್ಲದೆ ಫ್ರೀ ಟೆಸ್ಟ್ ಡ್ರೈವ್ ಇದೆ. ಈ ಕಾರು ಬೆಂಗಳೂರಿನ ವೇಗಾ ಸಿಟಿ ಮಾಲ್ ಹತ್ತಿರ ಸಿಗುತ್ತದೆ. 2012 ವುಂಡೈ ಇಯೋನ್ 45,000 ಕಿಲೋಮೀಟರ್ ಓಡಿದೆ. ಪೆಟ್ರೋಲ್ ಗಾಡಿ ಮ್ಯಾನ್ಯೂವೆಲ್ ಗೇರ್ ಹೊಂದಿದೆ. ಈ ಕಾರು ಬೆಂಗಳೂರಿನ ವೈಟ್ ಫೀಲ್ಡ್ ಏರಿಯಾದಲ್ಲಿ ಸಿಗುತ್ತದೆ. ಈ ಕಾರು ಉತ್ತಮ ಕಂಡೀಷನ್ ನಲ್ಲಿದೆ ಸೀಟಿನಲ್ಲಿ ಸಣ್ಣ ಸಮಸ್ಯೆ ಇದೆ. 2,70,000 ರೂಪಾಯಿಗೆ ಈ ಕಾರು ಸಿಗುತ್ತದೆ. ಈ ಕಾರಿನಲ್ಲಿ ಪವರ್ ವಿಂಡೋಸ್, ಪವರ್ ಸ್ಟೇರಿಂಗ್ ಇರುತ್ತದೆ.

2014 ಮಾರುತಿ ಸುಜುಕಿ ಈ ಕಾರು 59,000 ಕಿಲೋಮೀಟರ್ ಓಡಿದೆ, ಇದು 2,79,000 ರೂಪಾಯಿಗೆ ಸಿಗುತ್ತದೆ. ಇದು ಪೆಟ್ರೋಲ್ ಗಾಡಿಯಾಗಿದ್ದು ಮ್ಯಾನ್ಯುವೆಲ್ ಗೇರ್ ಬರುತ್ತದೆ. ಈ ಕಾರು ಬೆಂಗಳೂರಿನ ವೈಟ್ ಫೀಲ್ಡ್ ಏರಿಯಾದಲ್ಲಿ ಸಿಗುತ್ತದೆ. ಈ ಕಾರು ಉತ್ತಮ ಕಂಡೀಷನ್ ನಲ್ಲಿದೆ ಸಣ್ಣಪುಟ್ಟ ಸ್ಕ್ರಾಚ್ ಇದೆ. ಈ ಕಾರಿನ ಟ್ಯಾಂಕ್ ಸಾಮರ್ಥ್ಯ 35 ಲೀಟರ್ ಇದೆ. 2011 ವುಂಡೈ ಐಟೆನ್ ಎರಾ ಈ ಕಾರು ಪೆಟ್ರೋಲ್ ಗಾಡಿಯಾಗಿದ್ದು ಮ್ಯಾನ್ಯೂವೆಲ್ ಗೇರ್ ಹೊಂದಿದೆ. ಈ ಕಾರು ಮೂರು ಲಕ್ಷ ರೂಪಾಯಿಗೆ ಸಿಗುತ್ತದೆ. ಈ ಕಾರು 68,000 ಕಿಲೋಮೀಟರ್ ಓಡಿದೆ, 2011 ರಲ್ಲಿ ರಿಜಿಸ್ಟ್ರೇಷನ್ ಆಗಿದೆ. ಈ ಕಾರು ಬೆಂಗಳೂರಿನ ವೈಟ್ ಫೀಲ್ಡ್ ಏರಿಯಾದಲ್ಲಿ ಸಿಗುತ್ತದೆ. ಸಣ್ಣಪುಟ್ಟ ಸಮಸ್ಯೆ ಇದೆ ಆದರೆ ಮೇಜರ್ ಸಮಸ್ಯೆ ಇಲ್ಲ. ಇಂಜಿನ್, ಬ್ಯಾಟರಿ, ಟೈಯರ್ ಉತ್ತಮ ಕಂಡೀಷನ್ ನಲ್ಲಿದೆ. ಪವರ್ ವಿಂಡೋಸ್, ಪವರ್ ಸ್ಟೇರಿಂಗ್ ಇದೆ. 2016ರ ರೆನಾಲ್ಟ್ ಕ್ವಿಡ್ ಈ ಕಾರು 46,000 ಕಿಲೋಮೀಟರ್ ಓಡಿದೆ. ಈ ಗಾಡಿಯ ಬೆಲೆ 3,26,000 ರೂಪಾಯಿ. ಈ ಕಾರು ಪೆಟ್ರೋಲ್ ಗಾಡಿಯಾಗಿದ್ದು, ಮ್ಯಾನ್ಯುವೆಲ್ ಗೇರ್ ಹೊಂದಿದೆ. ಈ ಕಾರಿನಲ್ಲಿ ಸಣ್ಣಪುಟ್ಟ ಸಮಸ್ಯೆ ಇದೆ ಮೇಜರ್ ಸಮಸ್ಯೆ ಇಲ್ಲ. ಈ ಗಾಡಿಯಲ್ಲಿ ಪವರ್ ಸ್ಟೇರಿಂಗ್, ಪವರ್ ವಿಂಡೋ, ಸೆಂಟ್ರಲ್ ಲಾಕಿಂಗ್ ಸಿಸ್ಟಂ, ರಿಮೋಟ್ ಕಂಟ್ರೋಲ್ ಕ್ಯಾಪ್ ವ್ಯವಸ್ಥೆ ಇದೆ. ಈ ಕಾರು ಬೆಂಗಳೂರಿನ ವೈಟ್ ಫೀಲ್ಡ್ ಏರಿಯಾದಲ್ಲಿ ಸಿಗುತ್ತದೆ.

2011 ಮಾರುತಿ ಸುಜುಕಿ ಸ್ವಿಫ್ಟ್ ಝಡ್ ಎಕ್ಸ್ ಎವಿಯರೆಂಟೊ ಈ ಕಾರು 75,000 ಕಿಲೋಮೀಟರ್ ಓಡಿದೆ. 2011ರಲ್ಲಿ ರಿಜಿಸ್ಟ್ರೇಷನ್ ಆಗಿದೆ. ಪೆಟ್ರೋಲ್ ಗಾಡಿಯಾಗಿದ್ದು ಮ್ಯಾನ್ಯುವೆಲ್ ಗೇರ್ ಹೊಂದಿದೆ. ಈ ಕಾರಿನ ಬೆಲೆ 4,07,000 ರೂಪಾಯಿ. ಈ ಕಾರು ಬಿಟಿಎಂ ಲೇಔಟ್, ಬೆಂಗಳೂರಿನಲ್ಲಿ ಸಿಗುತ್ತದೆ. ಈ ಕಾರಿನ ಎಂಜಿನ್, ಸ್ಟೇರಿಂಗ್, ಎಸಿ ಉತ್ತಮ ಕಂಡೀಷನ್ ನಲ್ಲಿ ಇದೆ. ಈ ಕಾರಿನಲ್ಲಿ ಪವರ್ ವಿಂಡೋಸ್, ಪವರ್ ಸ್ಟೇರಿಂಗ್, ಮ್ಯೂಸಿಕ್ ಸಿಸ್ಟಮ್ ವಿಥ್ ಆಪ್ಷನ್ಸ್ ಇದೆ. 2012 ಮಾರುತಿ ಸುಜುಕಿ ಸ್ವಿಫ್ಟ್ ಡಿಸೈರ್ 12,500 ಕಿಲೋಮೀಟರ್ ಓಡಿದೆ, ಈ ಕಾರು 4,18,000 ರೂಪಾಯಿಗೆ ಸಿಗುತ್ತದೆ. ಪೆಟ್ರೋಲ್ ಗಾಡಿಯಾಗಿದ್ದು ಮ್ಯಾನ್ಯುವೆಲ್ ಗೇರ್ ಹೊಂದಿದೆ. ಈ ಕಾರಿನ ಟ್ಯಾಂಕ್ ನಲ್ಲಿ 42 ಲೀಟರ್ ಪೆಟ್ರೋಲ್ ಹಾಕಿಸಬಹುದು. ಈ ಕಾರಿನಲ್ಲಿ ಮ್ಯೂಸಿಕ್ ಸಿಸ್ಟಮ್, ಪವರ್ ಸ್ಟೇರಿಂಗ್ ವ್ಯವಸ್ಥೆ ಇದೆ. ಈ ಕಾರಿನಲ್ಲಿ ಫ್ಯಾಮಿಲಿಯವರೆಲ್ಲರೂ ಕುಳಿತುಕೊಳ್ಳುವಷ್ಟು ಸ್ಪೇಸ್ ಇದೆ.

2014 ವುಂಡೈ ಐ ಟ್ವೆಂಟಿ ಈ ಕಾರು 60,000 ಕಿಮೀ ಓಡಿದೆ. ಈ ಕಾರಿನ ಬೆಲೆ 4,35,000 ರೂಪಾಯಿ. ಈ ಕಾರು ಪೆಟ್ರೋಲ್ ಗಾಡಿಯಾಗಿದ್ದು, ಮ್ಯಾನ್ಯೂವೆಲ್ ಗೇರ್ ಹೊಂದಿದೆ. ಈ ಕಾರಿನಲ್ಲಿ ಟೈರ್, ಇಂಜಿನ್ ಉತ್ತಮ ಕಂಡೀಷನ್ ನಲ್ಲಿದೆ ಅಲ್ಲದೆ ಸಾಕಷ್ಟು ಆಪ್ಷನ್ಸ್ ಇದೆ. ಬೆಂಗಳೂರಿನ ಬಿಟಿಎಂ ಲೇಔಟ್ ನಲ್ಲಿ ಈ ಕಾರು ಸಿಗುತ್ತದೆ. 2016 ಮಹೀಂದ್ರಾ ಕೆಯು ಇ ಹಂಡ್ರೆಡ್ ಇದು 31,000 ಕಿಮೀ ಓಡಿದೆ, ಇದು 4,46,000 ರೂಪಾಯಿಗೆ ಸಿಗುತ್ತದೆ. ಇದು ಡೀಸೆಲ್ ಗಾಡಿಯಾಗಿದ್ದು, ಸಿಂಗಲ್ ಓನರ್ ಗಾಡಿಯಾಗಿದೆ. ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಸಿಗುತ್ತದೆ, ಈ ಕಾರು ಉತ್ತಮ ಕಂಡೀಷನ್ ನಲ್ಲಿದೆ. ಈ ಗಾಡಿಯ ಟ್ಯಾಂಕ್ ಕ್ಯಾಪೆಸಿಟಿ 35 ಲೀಟರ್. 2015 ಹೊಂಡಾ ಅಮೇಜ್ ಇದು 42,000 ಕಿಮೀ ಓಡಿದೆ, ಇದು 4,66,000 ರೂಪಾಯಿಗೆ ಸಿಗುತ್ತದೆ. ಈ ಕಾರು ಪೆಟ್ರೋಲ್ ಕಾರಾಗಿದ್ದು ಮ್ಯಾನ್ಯೂವೆಲ್ ಗೇರ್ ಹೊಂದಿದೆ. ಈ ಕಾರು ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ಸಿಗುತ್ತದೆ. ಈ ಕಾರಿನ ಟ್ಯಾಂಕ್ ಸಾಮರ್ಥ್ಯ 35 ಲೀಟರ್ ಇದೆ. ಈ ಕಾರು ಉತ್ತಮ ಕಂಡೀಷನ್ ನಲ್ಲಿದೆ.

2018 ಮಾರುತಿ ಸುಜುಕಿ ಇಕೋ 49,000 ಕಿಮೀ ಓಡಿದೆ. ಈ ಕಾರು ಕೂಡ ಪೆಟ್ರೋಲ್ ಗಾಡಿಯಾಗಿದ್ದು, ಮ್ಯಾನ್ಯೂವೆಲ್ ಗೇರ್ ಹೊಂದಿದೆ ಇದರ ಬೆಲೆ 4,10,000 ರೂಪಾಯಿ. ಈ ಕಾರು ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಸಿಗುತ್ತದೆ. ಈ ಕಾರಿನ ಇಂಟೀರಿಯರ್ ಚೆನ್ನಾಗಿದೆ ಸ್ಪೇಸ್ ಇದೆ ಅಲ್ಲದೆ ಉತ್ತಮ ಕಂಡೀಷನ್ ನಲ್ಲಿದೆ. 2011 ಹೊಂಡಾ ಸಿಟಿ ವಿವೇರಿಯಂಟ್ 47,000 ಕಿಮೀ ಓಡಿದೆ ಈ ಕಾರಿನ ಬೆಲೆ 4,90,000 ರೂಪಾಯಿ. ಈ ಕಾರು ಪೆಟ್ರೋಲ್ ಗಾಡಿಯಾಗಿದ್ದು, ಮ್ಯಾನ್ಯೂವೆಲ್ ಗೇರ್ ಹೊಂದಿದೆ. ಬೆಂಗಳೂರಿನ ವೈಟ್ ಫೀಲ್ಡ್ ಏರಿಯಾದಲ್ಲಿ ಸಿಗುತ್ತದೆ. 2018 ಟಾಟಾ ಝೆಸ್ಟ ಈ ಕಾರು 77,000 ಕಿಮೀ ಓಡಿದೆ. ಇದು ಡೀಸೆಲ್ ಗಾಡಿಯಾಗಿದೆ, ಈ ಕಾರಿನ ಬೆಲೆ 4,82,000 ರೂಪಾಯಿ. ಈ ಕಾರು ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಸಿಗುತ್ತದೆ. ಈ ಕಾರು ಉತ್ತಮ ಕಂಡೀಷನ್ ನಲ್ಲಿದೆ. ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸುವವರು ಸ್ಪಿನ್ನಿ ಕಂಪನಿಯನ್ನು ಸಂಪರ್ಕಿಸಬಹುದು.

Leave A Reply

Your email address will not be published.