ಬಿಕಾಂ ಮಾಡಿ ಬೇರೆ ಊರಿಗೆ ಕೆಲಸಕ್ಕೆ ಹೋಗುವ ಬದಲು ತನ್ನ ಹುಟ್ಟೂರಿನಲ್ಲಿ ಹೈನುಗಾರಿಕೆ ಮಾಡಿ ಲಕ್ಷ ಲಕ್ಷ ಆಧಾಯ ಕಂಡ ಯುವಕ
ಇಂದಿನ ಯುವಕರು ಶಿಕ್ಷಣ ಪಡೆದು ದೂರದ ಊರುಗಳಿಗೆ ಹೋಗಿ ಬೇರೆಯವರ ಕೈ ಕೆಳಗೆ ಕೆಲಸ ಮಾಡುತ್ತಾರೆ. ಊರಿನಲ್ಲಿರುವ ತಮ್ಮ ಜಮೀನು ಹಾಳಾಗುತ್ತದೆ ಆದರೆ ಯೋಗೇಶ್ ಎಂಬ ಯುವಕ ತಮ್ಮ ಜಮೀನಿನಲ್ಲಿ ವ್ಯವಸಾಯ ಮಾಡುತ್ತಾ ಹೈನುಗಾರಿಕೆಯನ್ನು ಸಹ ಮಾಡುವ ಮೂಲಕ ಆದಾಯ ಗಳಿಸುತ್ತಿದ್ದಾರೆ.…