Ultimate magazine theme for WordPress.

ಧನಸ್ಸು ರಾಶಿಯವರು ಆಗಸ್ಟ್ ತಿಂಗಳಿನಲ್ಲಿ ತಿಳಿಯಬೇಕಾದ ಮುಖ್ಯ ವಿಚಾರಗಳಿವು

0 4

ಹನ್ನೆರಡು ರಾಶಿಗಳಿಗೂ ಭಿನ್ನವಾದ ಗುಣ ಮತ್ತು ಸ್ವಭಾವಗಳಿವೆ ಅದರಂತೆಯೇ ಆಯಾ ರಾಶಿಯ ವ್ಯಕ್ತಿಗಳು ಅವರ ರಾಶಿ ಮತ್ತು ನಕ್ಷತ್ರದ ಸ್ವಭಾವದಂತೆ ಅವರ ವರ್ತನೆಯು ಇರುತ್ತದೆ ಪ್ರತಿಯೊಬ್ಬರಿಗೂ ದಿನಭವಿಷ್ಯದ ಬಗ್ಗೆ ನಿರೀಕ್ಷೆ ಹಾಗೂ ಮುಂದೆ ಏನಗುತ್ತದೆ ಎಂಬ ಕನ್ಫ್ಯೂಷನ್ ಇದ್ದೇ ಇರುತ್ತದೆ ಅದೇ ತರಅಗಸ್ಟ್ ತಿಂಗಳಲ್ಲಿಯು ಸಹ ರಾಶಿ ಭವಿಷ್ಯ ಹೇಗಿದೆ ಎಂಬ ಕುತೂಹಲ ಇದ್ದೇ ಇರತ್ತದೆ ನಾವು ಈ ಲೇಖನದ ಮೂಲಕ ಆಗಸ್ಟ್ ತಿಂಗಳಲ್ಲಿ ಧನಸ್ಸು ರಾಶಿ ಭವಿಷ್ಯವನ್ನು ತಿಳಿದುಕೊಳ್ಳೋಣ.

ಮೂಲ ನಕ್ಷತ್ರ ದ ನಾಲ್ಕನೇ ಚರಣ ಮತ್ತು ಪೂರ್ವಾಷಾಡದ ನಾಲ್ಕನೇ ಚರಣ ಹಾಗೂ ಉತ್ತಾಷಾಢದ ಮೊದಲನೇ ಚರಣ ಕೂಡಿರುವ ರಾಶಿಯೇ ಧನಸ್ಸು ರಾಶಿ ಹಾಗೆಯೇ ಮೇಷ ಮತ್ತು ಸಿಂಹ ಈ ರಾಶಿಯಮಿತ್ರರಗಿರುವರು ಹಾಗೂ ವೃಶ್ಚಿಕ ಕಟಕ ಹಾಗೂ ಮೀನ ರಾಶಿಗಳು ಶತ್ರುರಾಶಿಗಳಾಗಿದೆ ಹಾಗೆಯೇ ಈ ರಾಶಿಯವರು ವಿಜೇತರಾಗಿರುತಾರೆ ಹಾಗೆ ಇವರ ಅದೃಷ್ಟ ಬಣ್ಣ ಕೆಂಪು ಆಗಿರುತ್ತದೆ ಹನ್ನೆರಡನೇ ತಾರೀಕು ಹದಿಮೂರನೇ ತಾರೀಕು ಹಾಗೂ ಹದಿನೈದು ಹಾಗೂ ಇಪ್ಪತ್ತು ಇಪ್ಪತ್ಮೂರು ಹಾಗೂ 27ನೆ ತಾರೀಕು ತುಂಬಾ ಶುಭದಾಯಕವಾಗಿದೆ

ಹಾಗೆಯೇ ಆದಾಯದಲ್ಲಿ ನಿಧಾನಗತಿಯಲ್ಲಿ ಹೆಚ್ಚಳ ಕಂಡುಬರುತ್ತದೆ ಮತ್ತು ಈ ರಾಶಿಯಲ್ಲಿರುವವರ ವಿವಾಹ ಭಾಗ್ಯ ಒದಗುತ್ತದೆ ಹಾಗೆಯೇ ಸಂತಾನದ ಭಾಗ್ಯ ಸಹ ಒದಗುತ್ತದೆ ಈ ತಿಂಗಳಲ್ಲಿ ಹಾಗೆಯೇ ವಿಧ್ಯಾರ್ಥಿಗಳಿಗೆ ಈ ತಿಂಗಳು ತುಂಬಾ ಶುಭದಾಯಕವಾಗಿರುತ್ತದೆ ಈ ತಿಂಗಳಲ್ಲಿ ಉದ್ಯೋಗ ಬದಲಾಯಿಸುವುದು ಇದ್ದರೆ ಈ ತಿಂಗಳು ಒಂದು ಸುವರ್ಣಾವಕಾಶ ದೊರೆತಂತೆ.

ಹಾಗೆಯೇ ಈ ರಾಶಿಹವರಿಗೆ ವಾಹನದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಉದ್ಯೋಗದಲ್ಲಿನ ವಿವಾದಗಳಿಗೆ ಬಲಿಯಾಗುವ ಸಾಧ್ಯತೆ ಇರುತ್ತದೆ ಮತ್ತು ಯಾವುದೇ ನಿರ್ಧಾರಗಳನ್ನು ಯೋಚನೆ ಮಾಡಿ ಕೈಗೊಳ್ಳಬೇಕು ತಾಂತ್ರಿಕತೆಯಲ್ಲಿ ಉದ್ಯೋಗಮಾಡುವರಿಗೆ ಅಧಿಕ ಲಾಭ ಗಳಿಸುತ್ತಾರೆ ಸರ್ಕಾರಿ ಹಣಕಾಸಿನ ವಿಭಾಗದಲ್ಲಿ ಕೆಲಸ ಮಾಡುವರಿಗೆ ಅನಿರೀಕ್ಷಿತ ಲಾಭ ಗಳಿಸುತ್ತಾರೆ ರಾಜಕಾರಣಿಗಳಿಗೆ ಅಧಿಕ ಶುಭ ಫಲಗಳು ದೊರೆಯುತ್ತವೆಹಾಗೂ ರಾಜಕಾರಣಿಗಳಿಗೆ ಯಶಸ್ಸು ಸಿಗುತ್ತದೆ

ಧನಸ್ಸು ರಾಶಿಯವರಿಗೆ ಮಾನಸಿಕ ಒತ್ತಡವಿರುತ್ತದೆ ಹಾಗೆಯೇ ರಕ್ತದ ಒತ್ತಡ ಕಂಡುಬರುವ ಸಾಧ್ಯತೆ ಇರುತ್ತದೆ ಹೆಚ್ಚಾಗಿ ತಲೆ ನೋವಿನ ಸಮಸ್ಯೆ ಕಂಡು ಬರುತ್ತದೆ ಈ ತಿಂಗಳ ಅದೃಷ್ಟದಿಂದಲೇ ನ್ಯಾಯಾಲಯದ ವ್ಯಾಜ್ಯಗಳು ನಿಮ್ಮ ಪರವಾಗಿ ಆಗುತ್ತದೆ ಮತ್ತು ಕಡಿಮೆ ಶ್ರಮ ಹೆಚ್ಚು ಸಾಧನೆ ಈ ತಿಂಗಳಲ್ಲಿ ಕಂಡು ಬರುತ್ತದೆ ಹಾಗೂ ಸುಲಭವಾಗಿ ಗುರಿ ಮುಟ್ಟಬಹುದು

ಹಾಗೆಯೇ ಮಹಾ ಶಿವನಿಗೆ ರುದ್ರಾಭಿಷೇಕ ಮಾಡಿಸುವುದರಿಂದ ಉತ್ತಮ ಫಲ ಸಿಗುತ್ತದೆ ಹಾಗೆಯೇ ಕಡಿಮೆ ಶ್ರಮದಲ್ಲಿ ಹೆಚ್ಚು ಆದಾಗಳಿಸಬಹುದು ಕೆಲವು ಸಂಧರ್ಭದಲ್ಲಿ ಚಿಂತೆಯೂ ಕಂಡುಬರುತ್ತದೆ ಭಾವನಾತ್ಮವಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧತೆಗಳು ಇರುತ್ತದೆ ಹೀಗೆ ಆಗಸ್ಟ್ ತಿಂಗಳಲ್ಲಿ ಧನಸ್ಸು ರಾಶಿಯವರಿಗೆ ಶುಭಫಲವಿರುತ್ತದೆ

Leave A Reply

Your email address will not be published.