ಏನಿದು ಮಿನಿ ಬಿಗ್ ಬಾಸ್ ಇದರಲ್ಲಿ ಯಾರೆಲ್ಲ ಇರ್ತಾರೆ
ಕನ್ನಡ ಬಿಗ್ ಬಾಸ್ ಸೀಸನ್ 8 ಪೂರ್ಣಗೊಂಡಿತು ಎಂದು ಬೇಸರ ಮಾಡಿಕೊಂಡವರಿಗೆ ಕಲರ್ಸ್ ಕನ್ನಡ ವಾಹಿನಿ ಸಿಹಿ ಸುದ್ದಿ ನೀಡಿದೆ. ಕಿರುತೆರೆಯ ತಾರೆಗಳನ್ನೇ ಇಟ್ಟುಕೊಂಡು ಒಂದು ವಾರಗಳ ಕಾಲ ಮಿನಿ ಬಿಗ್ ಬಾಸ್ ನಡೆಸಲಾಗುತ್ತಿದೆ. ಕಳೆದ ಭಾನುವಾರ (ಆಗಸ್ಟ್ 8) ‘ಬಿಗ್…