ಕೆಲವು ನೈಸರ್ಗಿಕ ಉತ್ಪನ್ನಗಳು ಮತ್ತು ಆಹಾರವು ಕಾಮಾಸಕ್ತಿಯನ್ನು ಉತ್ತಮಪಡಿಸುವುದು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ನುಗ್ಗೆ ಹೂವು. ದಂಪತಿಯಲ್ಲಿ ಕೆಲವೊಮ್ಮೆ ಲೈಂ ಗಿಕ ಆರೋಗ್ಯವು ತುಂಬಾ ಚಿಂತೆಯ ವಿಚಾರವಾಗಿರುವುದು.

ವೈವಾಹಿಕ ಜೀವನವು ಫಲವತ್ತತೆಯ ಹಸಿವು ಮತ್ತು ಶಕ್ತಿಯನ್ನು ಅವಲಂಬಿಸಿರುವುದು. ದಿನನಿತ್ಯದ ಒತ್ತಡ ಹಾಗೂ ಹಾರ್ಮೋನು ಅಸಮತೋಲನ ದಿಂದಾಗಿ ಕಾಮಾಸಕ್ತಿ ಕುಂದುವುದು ಮತ್ತು ಆ ವಿಷಯದಲ್ಲಿ ಆಸಕ್ತಿಯ ಕಡಿಮೆ ಆಗುವುದು.

ಆದರೆ ಕೆಲವೊಂದು ನೈಸರ್ಗಿಕ ಉತ್ಪನ್ನಗಳು ಮತ್ತು ಆಹಾರವು ಕಾ ಮಾಸಕ್ತಿ ಹೆಚ್ಚಿಸುವುದು ಮತ್ತು ಫಲವತ್ತತೆಯ ಆರೋಗ್ಯವನ್ನು ಉತ್ತಮ ಗೊಳಿಸುವುದು. ಇದರಲ್ಲಿ ಪ್ರಮುಖವಾಗಿ ನುಗ್ಗೆಕಾಯಿ ಹೂ. ನುಗ್ಗೆ ಹೂವನ್ನು ಹಾಲಲ್ಲಿ ಕುದಿಸಿ ಕುಡಿಯುವುದರಿಂದ ಆ ಶಕ್ತಿ ಅಧಿಕ ಗೊಳ್ಳುತ್ತದೆ.

ಸ್ವಲ್ಪ ನುಗ್ಗೆ ಹೂವು ಒಂದು ಲೋಟ ಹಾಲು ಅರ್ಧ ಚಮಚ ಜೇನುತುಪ್ಪವನ್ನು ತೆಗೆದುಕೊಳ್ಳಬೇಕು ಮೊದಲು ಹಾಲನ್ನು ಕಾಯಿಸಿಕೊಂಡು ಅದಕ್ಕೆ ಸ್ವಲ್ಪ ನುಗ್ಗೆ ಹೂವನ್ನು ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಅದನ್ನು ಒಂದು ಲೋಟಕ್ಕೆ ಸೋಸಿ ಅದಕ್ಕೆ ಅರ್ಧ ಚಮಚ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಕಬೇಕು ಇದನ್ನು ರಾತ್ರಿ ಕುಡಿಯಬೇಕು.

ಒಂದು ಲೋಟ ಹಾಲನ್ನು ತೆಗೆದುಕೊಂಡು ಅದನ್ನು ಕುದಿಸಿ ಅದಕ್ಕೆ ಸ್ವಲ್ಪ ಪ್ರಮಾಣದ ನುಗ್ಗೆ ಹೂವನ್ನು ಹಾಕಿ ಕುದಿಸಬೇಕು ನಂತರ ಅದಕ್ಕೆ ಏಲಕ್ಕಿ ಮತ್ತು ಸಕ್ಕರೆ ಹಾಕಿ. ಇದನ್ನು ದಿನಾಲೂ ಕುಡಿದರೆ ಅದರಿಂದ ಒಳ್ಳೆಯ ರೀತಿಯಲ್ಲಿ ಕಾಮಾಸಕ್ತಿ ಹೆಚ್ಚಾಗುವುದು.

ಎರಡು ಬಾಳೆ ಹಣ್ಣನ್ನು ತೆಗೆದುಕೊಂಡು ಅದನ್ನು ನಾಣ್ಯದ ರೀತಿ ಕತ್ತರಿಸಿಕೊಂಡು ನಂತರ ಅದನ್ನು ಹಾಲಿನಲ್ಲಿ ಹಾಕಿ ಅದಕ್ಕೆ ಎರಡು ಚಮಚ ಸಕ್ಕರೆ ಹಾಕಿ ನಂತರ ಒಂದು ಚಮಚ ಜೇನುತುಪ್ಪ ಹಾಕಿ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ ಇದನ್ನು ಒಂದು ರಾತ್ರಿ ಹಾಗೆ ಇಟ್ಟು ಬೆಳಿಗ್ಗೆ ಅದಕ್ಕೆ ಚಿಕ್ಕು ಹಣ್ಣನ್ನು ಕತ್ತರಿಸಿ ಹಾಕಿ ಅದನ್ನು ಕಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

ಇದರಲ್ಲಿ ಮನಸ್ಥಿತಿ ಸುಧಾರಿಸುವ ಗುಣವುಇದೆ ಮತ್ತು ಆ ಕ್ರಿಯೆ ಸಮಸ್ಯೆ ನಿವಾರಣೆ ಮಾಡಲು ಇದು ನೈಸರ್ಗಿಕವಾಗಿ ಅದ್ಭುತವಾಗಿ ಕೆಲಸ ಮಾಡುವುದು ಇದರ ಲಾಭವನ್ನು ಪಡೆಯಿರಿ

Leave a Reply

Your email address will not be published. Required fields are marked *