ಏಲಕ್ಕಿ ತಿಂದು ನೀರು ಕುಡಿದ್ರೆ ಏನಾಗುತ್ತೆ ಗೊತ್ತೆ ತಿಳಿಯಿರಿ

0 90

ಹೆಚ್ಚಿನ ಜನರು ಇದನ್ನು ಟೇಸ್ಟಿ ಮಸಾಲೆಗಳಾಗಿ ಮಾತ್ರ ಬಳಸುತ್ತಾರೆ ಮತ್ತು ಅದರ ಸೇವನೆಯಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳ ಬಗ್ಗೆ ತಿಳಿದಿರುವುದಿಲ್ಲ ಹಿಂದೆಲ್ಲಾ ಏಲಕ್ಕಿಯ ಬಳಕೆ ಅತ್ಯಂತ ಅಧಿಕವಾಗಿತ್ತು ಅದನ್ನು ದೇವರ ಪ್ರಸಾದದಿಂದ ಹಿಡಿದು ಮನೆಯಲ್ಲಿ ಯಾವುದೇ ಸಿಹಿ ತಿನಿಸುಗಳನ್ನು ಮಾಡುವಾಗಲು ಏಲಕ್ಕಿ ಒಂದು ಪ್ರಮುಖ ವಸ್ತು ಎನಿಸಿಕೊಳ್ಳುತ್ತಿತ್ತು.

ಅದರಲ್ಲೂ ಏಲಕ್ಕಿಯ ಘಮ ಯಾವುದೇ ತಿನಿಸಿನ ರುಚಿಯನ್ನು ಹೆಚ್ಚು ಮಾಡುತ್ತದೆ ಅಂತರರಾಷ್ಟ್ರೀಯ ಮಾರುಕಟೈಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಏಲಕ್ಕಿಯು ಪ್ರಪಂಚದಲ್ಲಿ ಬಹಳ ಹಳೆಯದಾದ ಸಂಬಾರ ಪದಾರ್ಥ ನಾವು ಈ ಲೇಖನದ ಮೂಲಕ ಯಾಲಕ್ಕಿ ಸೇವನೆಯನ್ನು ಮಾಡುವ ಮೂಲಕ ನಮ್ಮ ದೇಹಕ್ಕೆ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.

ಯಾಲಕ್ಕಿ ಚಿಕ್ಕದಾದರೂ ಕೂಡ ಇದನ್ನು ಮಸಾಲೆಗಳ ರಾಜ ಎಂದು ಕರೆಯುತ್ತಾರೆ ಯಾಲಕ್ಕಿಯ ಸುಮಧುರವಾದ ಪರಿಮಳದಿಂದ ಅನೇಕ ಅಡುಗೆಯಲ್ಲಿ ಬಳಸುತ್ತಾರೆ ಹಾಗೆ ಯಾರು ನೀರು ಕೂಡಿಯುವುದಿಲ್ಲವೋ ಅಂತವರಿಗೆ ಆರೋಗ್ಯದ ಸಮಸ್ಯೆ ಹೆಚ್ಚಾಗಿ ಇರುತ್ತದೆ ಅಂತವರು ಒಂದು ಯಾಲಕ್ಕಿ ತಿಂದು ನೀರು ಕುಡಿದರೆ ಯವುದೆ ಸಮಸ್ಯೆ ಕಂಡು ಬರುವುದಿಲ್ಲ ಯಾಲಕ್ಕಿ ತಿನ್ನುದರಿಂದ ಹೆಚ್ಚು ನೀರು ಕುಡಿಯುವಂತೆ ಮಾಡುತ್ತದೆ ಮತ್ತು ಯಾಲಕ್ಕಿ ತಿಂದು ನೀರು ಕುಡಿಯುದರಿಂದ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಈ ಯಾಲಕ್ಕಿ ತಿನ್ನುದರಿಂದ ವ್ಯಕ್ತಿಯು ಕ್ರಿಯಾ ಶೀಲರಾಗಿರುತ್ತರೆ ಬಾಯಿಯ ದುರ್ಗಂಧ ಒಂದು ದೊಡ್ಡ ಸಮಸ್ಯೆ ಕೆಲವರಿಗೆ ಏನೇ ಮಾಡಿದರೂ ಬಾಯಿ ವಾಸನೆ ಬರುತ್ತಲೇ ಇರುತ್ತದೆb ಅಂಥವರು ಬೆಳಿಗ್ಗೆ ಎದ್ದು ಹಲ್ಲುಜ್ಜುವ ಮೊದಲು ಇದನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ಬಾಯಿಯ ವಾಸನೆ ನಿವಾರಣೆಯಾಗುತ್ತದೆ

ಸರಿಯಾದ ಜೀರ್ಣಕ್ರಿಯೆಗೂ ಏಲಕ್ಕಿ ರಾಮಬಾಣ ಊಟವಾದ ನಂತರ ಒಂದು ಅಥವಾ ಎರಡು ಏಲಕ್ಕಿಯನ್ನು ಬಾಯಿಯಲ್ಲಿ ಹಾಕಿಕೊಂಡು ಅಗಿಯುವುದರಿಂದ ಜೀರ್ಣಕ್ರಿಯೆ ಸರಿಯಾಗುತ್ತದೆ ಹೊಟ್ಟೆಯಲ್ಲಿ ಯಾವುದೇ ರೀತಿಯ ಕಸಿವಿಸಿ ಆಗುತ್ತಿದ್ದರೆ ತಿಂದ ಆಹಾರ ಸರಿ ಇಲ್ಲದೇ ಹೊಟ್ಟೆ ಭಾರವೆನಿಸಿದರೂ ಕೂಡ ಏಲಕ್ಕಿ ತಿಂದರೆ ಕೂಡಲೇ ಆರಾಮವಾಗುತ್ತದೆ.

ಕೆಮ್ಮು ಅಸ್ತಮಾ ಗಳಿಗೆ ಯಾಲಕ್ಕಿಯನ್ನು ನಿಯಮಿತವಾಗಿ ಸೇವಿಸುದರಿಂದ ಕಡಿಮೆಯಾಗುತ್ತದೆ ಹಾಗೂ ಪ್ರತಿನಿತ್ಯ ಹಾಲಿಗೆ ಯಾಲಕ್ಕಿ ಹಾಕಿ ಕುದಿಸಿ ಕುಡಿದರೆ ಲೈಂಗಿಕ ಆಸಕ್ತಿ ಹೆಚ್ಚಾಗುತ್ತದೆ ಮತ್ತು ಯಾರು ಹೋಮಿಯೋಪತಿ ಚಿಕಿತ್ಸೆ ಪಡೆದು ಕೊಳ್ಳುತಿರುವವರು ಯಲಕ್ಕಿಯನ್ನು ಸೇವಿಸಬಾರದು ಮತ್ತು ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರೆ ಆಗ ಯಾಲಕ್ಕಿಯನ್ನು ಸೇವಿಸಬಾರದು

ಏಲಕ್ಕಿಯನ್ನು ನೀರಿನಲ್ಲಿ ಕುದಿಸಿ ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ ಜೊತೆಗೆ ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಮಲಬದ್ಧತೆಯನ್ನು ನಿವಾರಿಸುತ್ತದೆ ಕೆಲವರಿಗೆ ವಾಹನಗಳಲ್ಲಿ ದೂರ ಪ್ರಯಾಣ ಮಾಡುವ ವೇಳೆ ವಾಂತಿಯಾಗುವ ಸಮಸ್ಯೆಯಿರುತ್ತದೆ ಈ ರೀತಿ ಸಮಸ್ಯೆ ಇರುವವರು ಪ್ರಯಾಣ ಪ್ರಾರಂಭಿಸುವ ಮೊದಲು ಏಲಕ್ಕಿಯನ್ನು ಬಾಯಿಯಲ್ಲಿ ಇರಿಸಿ ಪ್ರಯಾಣ ಮಾ ಡುವುದರಿಂದ ಪ್ರಯಾಣದುದ್ದಕ್ಕೂ ವಾಂತಿಯಾಗುವುದನ್ನು ತಡೆಯಬಹುದು.

ಏಲಕ್ಕಿ ಉಸಿರಾಟದ ಸಮಸ್ಯೆ ಇರುವವರಿಗೆ ಬಹಳ ಪ್ರಯೋಜನಕಾರಿ ಏಲಕ್ಕಿ ಶರೀರವನ್ನು ಬಿಸಿಯಾಗಿಡುತ್ತದೆ ಆದ್ದರಿಂದ ಚಳಿಗಾಲದಲ್ಲಿ ಏಲಕ್ಕಿಯನ್ನು ಬಾಯಿಯಲ್ಲಿರಿಸಿ ಒಂದೆರಡು ಬಾರಿ ಆಗೆಯುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಏಲಕ್ಕಿಯನ್ನು ಆಹಾರದೊಂದಿಗೆ ಬೆರೆಸುವ ಮೂಲಕವೂ ಸೇವಿಸಬಹುದು ಏಲಕ್ಕಿ ಶ್ವಾಸಕೋಶದ ಸಂಕೋಚನ ಮತ್ತು ಆಸ್ತಮಾ ಸಮಸ್ಯೆಯಿರುವವರಿಗೆ ಪರಿಣಾಮಕಾರಿಯಾಗಿದೆ

ಸರಿಯಾದ ಜೀರ್ಣಕ್ರಿಯೆಗೂ ಏಲಕ್ಕಿ ರಾಮಬಾಣ ಊಟವಾದ ನಂತರ ಒಂದು ಅಥವಾ ಎರಡು ಏಲಕ್ಕಿಯನ್ನು ಬಾಯಿಯಲ್ಲಿ ಹಾಕಿಕೊಂಡು ಅಗಿಯುವುದರಿಂದ ಜೀರ್ಣಕ್ರಿಯೆ ಸರಿಯಾಗುತ್ತದೆ ಹೊಟ್ಟೆಯಲ್ಲಿ ಯಾವುದೇ ರೀತಿಯ ಕಸಿವಿಸಿ ಆಗುತ್ತಿದ್ದರೆ ತಿಂದ ಆಹಾರ ಸರಿ ಇಲ್ಲದೇ ಹೊಟ್ಟೆ ಭಾರವೆನಿಸಿದರೂ ಕೂಡ ಏಲಕ್ಕಿ ತಿಂದರೆ ಕೂಡಲೇ ಆರಾಮವಾಗುತ್ತದೆ.

Leave A Reply

Your email address will not be published.