ಮಂಡಿ ನೋವು, ಬಾವು ನಿವಾರಣೆಗೆ ಹಿರಿಯರಕಾಲದ ಮದ್ದು
ನಿಮಗೆ ಮಂಡಿ ನೋವು ಕಾಣಿಸಿಕೊಂಡರೆ ನಾವು ಇಂದು ನಿಮಗೆ ತಿಳಿಸುವ ಮನೆಮದ್ದನ್ನು ಬಳಸಿ ತಕ್ಷಣವೇ ಪರಿಹಾರ ಕಂಡುಕೊಳ್ಳಿ. ನಾವು ಹೇಳುವ ಮನೆಮದ್ದನ್ನು ನೀವು ಒಂದು ಸಲ ಮಾಡಿಕೊಂಡರೆ ಎರಡು ಮೂರು ದಿನದವರೆಗೆ ಬಳಸಬಹುದು. ಒಂದು ಸಾರಿ ಹಚ್ಚಿದಾಗಲೇ ನಿಮಗೆ ಮಂಡಿ ನೋವು…