ಮನೆಯ ಸಿಲೆಂಡರ್ ನಲ್ಲಿ ಗ್ಯಾಸ್ ಎಷ್ಟಿದೆ ಅಂತ ತಿಳಿಯಬೇಕಾ, ಇಲ್ಲಿದೆ ಸಿಂಪಲ್ ಟಿಪ್ಸ್

0 1

ನಮ್ಮ ಮನೆಯಲ್ಲಿರುವ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಉಪಯುಕ್ತತೆಯ ಬಗ್ಗೆ ತಿಳಿಯಲು ಅಂದರೆ ಎಷ್ಟು ಪ್ರಮಾಣದಲ್ಲಿ ಸಿಲೆಂಡರ್ ಖಾಲಿಯಾಗಿದೆ ಎಂಬುದನ್ನು ಮನೆಯಲ್ಲಿಯೇ ತಿಳಿಯಲು ಕೆಲವೊಂದು ಉಪಾಯ ಮಾರ್ಗಗಳನ್ನು ನಾವು ಇಲ್ಲಿ ತಿಳಿಯೋಣ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ..

ಎಲ್ಪಿಜಿ ಸಿಲಿಂಡರ್ ಅನಿಲದ ಮಟ್ಟವನ್ನು ತಿಳಿದು ಯಾವಾಗ ಬದಲಿಸಬೇಕು ಯಾವಾಗ ಖರೀದಿಸಲು ಬುಕ್ ಮಾಡಬೇಕು ಎಂಬುದನ್ನು ಮೊದಲೇ ಅಂದಾಜಿಸಿದ್ದಾರೆ ಅದರ ನಿರ್ದಿಷ್ಟ ಸಮಯದಲ್ಲಿ ಸಿಲೆಂಡರ್ ಖಾಲಿಯಾದಾಗ ಅನುಭವಿಸುವ ಕಷ್ಟಗಳಿಂದ ದೂರ ಇರಬಹುದು ಆದ್ದರಿಂದ ಮೊದಲೇ ಕನಿಷ್ಠ ಗರಿಷ್ಠ ಮಟ್ಟವನ್ನು ತಿಳಿಯುವುದು ಸಹಾಯಕಾರಿ ಅದನ್ನು ಈ ಲೇಖನದಲ್ಲಿ ನೋಡಿ ತಿಳಿಯೋಣ.

ಅಡುಗೆ ಅನಿಲದ ಮಟ್ಟವನ್ನು ತಿಳಿಯಲು ವಿವಿಧ ಮಾರ್ಗಗಳಿವೆ ಅದರಲ್ಲಿ ಗ್ಯಾಸ್ ಸಿಲೆಂಡರ್ ಅನ್ನು ಮೇಲೆ ಎತ್ತಿ ನೋಡಿದಾಗ ಅದರ ತೂಕವು ಕಡಿಮೆಯಾಗಿದ್ದಲ್ಲಿ ಅದರ ಮಟ್ಟ ಕಷ್ಟವಾಗುತ್ತಿದೆ ಎಂದು ತಿಳಿಯಬಹುದು. ಹಾಗೆಯೇ 3 ವಿವಿಧ ರೀತಿಯ ಸಿಲೆಂಡರ್ ಅನ್ನು ಅಂದರೆ ಅರ್ಧ ಖಾಲಿಯಾದ ಸಿಲೆಂಡರ್ ಹಾಗೂ ಪೂರ್ತಿ ತುಂಬಿದ ಸಿಲೆಂಡರ್ ಹಾಗೂ ಪೂರ್ತಿಯಾದ ಸಿಲೆಂಡರ್ ತೆಗೆದುಕೊಂಡು ಅದರಲ್ಲಿ ನೀರನ್ನು ಹರಿಯಬಿಡಬೇಕು

ನೀರು ಕ್ರಮೇಣ ಅಂದರೆ ಮೂರು ನಿಮಿಷಗಳ ನಂತರ ಯಾವ ಸಿಲೆಂಡರ್ ನಲ್ಲಿ ಪೂರ್ತಿ ಒಣಗುತ್ತದೆ ಅದು ಪೂರ್ತಿ ಖಾಲಿಯಾದ ಸಿಲೆಂಡರ್ ಆಗಿರುತ್ತದೆ. ಯಾವ ಸಿಲೆಂಡರ್ ನಿಧಾನಗತಿಯಲ್ಲಿ ಒಣ ಗುತ್ತದೆಯೋ ಸಿಲೆಂಡರ್ ಅರ್ಧಭಾಗ ಖಾಲಿಯಾಗಿರುತ್ತದೆ ಹಾಗೂ ಯಾವ ಸಿಲಿಂಡರ್ ಮೇಲಿನ ನೀರು ಒಣಗುವುದಿಲ್ಲ ವೋ ಅದು ಪೂರ್ತಿ ತುಂಬಿದ ಸಿಲೆಂಡರ್ ಎಂದು ಅರ್ಥ ಕಲ್ಪಿಸುತ್ತದೆ ಈ ರೀತಿಯಲ್ಲಿ ಮನೆಯಲ್ಲಿಯೇ ಪರೀಕ್ಷಿಸಬಹುದು.

ನಂತರ ಸಿಲೆಂಡರ್ ಮೇಲೆ ಸ್ವಲ್ಪ ಪ್ರಮಾಣದ ಬಿಸಿನೀರನ್ನು ಅದರ ಮೇಲೆ ಹಾಕಿ ನಮ್ಮ ಕೈಯಿಂದ ಮುಟ್ಟಿದಾಗ ತಣ್ಣನೆಯ ಅನುಭವ ಆದರೆ ಅದು ಖಾಲಿಯಾದ ಸಿಲಿಂಡರ್ ಆಗಿರುತ್ತದೆ.ವಿದೇಶಗಳಲ್ಲಿ, ಸಿಲಿಂಡರ್‌ಗಳನ್ನು ಗೇಜ್ ಅಥವಾ ರೆಗ್ಯುಲೇಟರ್‌ನೊಂದಿಗೆ ಅಳವಡಿಸಲಾಗಿದೆ. ಇದು ಸಿಲಿಂಡರ್‌ನಲ್ಲಿ ಉಳಿದಿರುವ ಅನಿಲದ ಮಟ್ಟವನ್ನು ಸೂಚಿಸುತ್ತದೆ. ಹೀಗಾಗಿ ಅವುಗಳ ಸೂಚಕಗಳು 30% ಅಥವಾ ಅದಕ್ಕಿಂತ ಹೆಚ್ಚಿನದನ್ನು ತೋರಿಸಿದಾಗ, ಅವರು ತಮ್ಮ ಮರುಪೂರಣವನ್ನು ಕಾಯ್ದಿರಿಸುತ್ತಾರೆ ಮತ್ತು ಎಂದಿಗೂ ಅನಿಲವನ್ನು ಚಲಾಯಿಸುವುದಿಲ್ಲ. 

ಭಾರತ ಸರ್ಕಾರವು ಈಗ ಅಂತಹ ವಿಧಾನಗಳನ್ನು ಅಭ್ಯಾಸ ಮಾಡಬೇಕು ಮತ್ತು ಅಂತಹ ಸಿಲಿಂಡರ್‌ಗಳನ್ನು ಮಾರುಕಟ್ಟೆಗೆ ತರಬೇಕು ಅದು ಪ್ರತಿಯೊಬ್ಬರ ಸಮಸ್ಯೆಯನ್ನು ಪರಿಹರಿಸುತ್ತದೆ ಮತ್ತು ಯಾವುದೇ ಮನೆಯಲ್ಲಿ ಯಾವುದೇ ಸಮಯದಲ್ಲಿ ಎಲ್‌ಪಿಜಿ ಖಾಲಿಯಾಗುವುದಿಲ್ಲ.

Leave A Reply

Your email address will not be published.