SBI ಕಡೆಯಿಂದ ರೈತರಿಗೆ ದೀಪಾವಳಿ ದಸರಾದ ಬಂಪರ್ ಕೊಡುಗೆ ಇಲ್ಲಿದೆ
ರೈತರು ಇಡೀ ದಿನ ಬಿಸಿಲಿನಲ್ಲಿ ದುಡಿದರೂ ಮಾಡಿದ ಸಾಲವನ್ನು ತೀರಿಸಲು ಕಷ್ಟಪಡಬೇಕಾಗಿದೆ. ಕೆಲವು ಕಡೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದನ್ನು ನಾವು ನೋಡಿದ್ದೇವೆ. ಎಸ್ ಬಿಐ ಬ್ಯಾಂಕ್ ರೈತರ ಕಷ್ಟವನ್ನು ಪರಿಹರಿಸಲು ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು…