ಅಪ್ಪು ಪ್ರೇರಣೆಯಿಂದ ಬಡ ಮಕ್ಕಳ ಏಳಿಗಾಗಿ ಒಳ್ಳೆಯ ನಿರ್ಧಾರ ತಗೆದುಕೊಂಡ ಮೇಘನಾರಾಜ್, ನಿಜಕ್ಕೂ ಏನ್ ಮಾಡಿದ್ದಾರೆ ನೋಡಿ
ಮೇಘನಾ ರಾಜ್ ಬಗ್ಗೆ ತಿಳಿದವರೇ ಇಲ್ಲ ಭಾರತೀಯ ಚಿತ್ರ ರಂಗದ ನಟಿ ಸ್ಯಾಂಡಲ್ ವುಡ್ ಅಷ್ಟೇ ಅಲ್ಲದೆ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡ ಮುದ್ದು ಮುಖದ ಚೆಲುವೆ. ಕನ್ನಡದ ಅನೇಕ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡ…