ಸಮುದ್ರ ದಡಕ್ಕೆ ತೇಲಿ ಬಂತು ಚಿನ್ನದ ರಥ, ಇದರ ಹಿಂದಿನ ನಿಗೂಢ ರಹಸ್ಯವೇನು ಗೊತ್ತಾ
ಆಸಾನಿ ಚಂಡಮಾರುತದ ಪ್ರಭಾವದಿಂದಾಗಿ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಸುನ್ನಪಲ್ಲಿಯ ಕರಾವಳಿ ಪ್ರದೇಶಕ್ಕೆ ಬಂಗಾರ ಬಣ್ಣದ ರಥವೊಂದು ತೇಲಿ ಬಂದಿದೆ. ಭಾರಿ ಮಳೆ, ಪ್ರವಾಹ ಉಂಟಾದಾಗ ಬಗೆ ಬಗೆಯ ವಸ್ತುಗಳನ್ನು ನದಿಗಳು ಕೊಚ್ಚಿಕೊಂಡು ತರುತ್ತವೆ. ಸಮುದ್ರಗಳು ಕೂಡ ಹಾಗೆಯೇ. ಆದರೆ ಅಸನಿ ಚಂಡಮಾರುತದ…