ನಿಮ್ಮ ಬೆಳಗ್ಗಿನ ದಿನಚರಿ ಹೀಗಿದ್ರೆ ಅರ್ಧದಷ್ಟು ಕಾಯಿಲೆಗಳಿಂದ ದೂರ ಉಳಿಯಬಹುದು
ಇಂದಿನ ಆಧುನಿಕ ಯುಗದಲ್ಲಿ ಜನರು ಸಾಮಾನ್ಯವಾಗಿ ತನ್ನ ಜೀವನ ಶೈಲಿಯನ್ನು ತಮಗೆ ತಕ್ಕಹಾಗೆ ರೂಢಿಸಿಕೊಂಡಿರುತ್ತಾರೆ ತಮ್ಮ ಕೆಲಸಗಳ ಒತ್ತಡದಿಂದಾಗಿ ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವನೆ ಮಾಡುವುದಿಲ್ಲ ಹಾಗೂ ದಿನ ಬೆಳಗ್ಗೆ ಬೇಗನೆ ಎದ್ದು ವ್ಯಾಯಾಮ ಯೋಗಾಸನಗಳನ್ನು ಮಾಡಲು ಸಮಯ ಕೊರತೆ ಕಂಡುಬರುತ್ತದೆ…