ಮನೆ ಕಟ್ಟೋರಿಗೆ ಶಾಕ್ ನೀಡಿದ ಸಿಮೆಂಟ್ ಬೆಲೆ, ಒಂದು ಚೀಲ ಸಿಮೆಂಟ್ ಬೆಲೆ ಎಷ್ಟಿದೆ ಗೊತ್ತಾ
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ವಸ್ತುಗಳ ಬೆಲೆಯು ಗಗನಕ್ಕೆ ಏರಿದೆ. ಯಾವ ವಸ್ತುವನ್ನು ಕೊಂಡುಕೊಳ್ಳಬೇಕಾದರೂ ಹೆಚ್ಚಿನ ಹಣವನ್ನು ಕೊಡಬೇಕಾಗುತ್ತದೆ. ಪೆಟ್ರೋಲ್ ಡಿಸೇಲ್ ಬೆಲೆಯಂತೂ ಗಗನದಲ್ಲಿ ಇದೆ, ಇದೀಗ ಸಿಮೆಂಟ್ ನ ಬೆಲೆಯಲ್ಲಿ ಹೆಚ್ಚಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ…