ನಿಮ್ಮ ಜಮೀನಿನ ಮುಖ್ಯ ದಾಖಲೆ ಪಹಣಿನೋ ಅಥವಾ ಆಕಾರಬಂದ್? ಇದು ನಿಮಗೆ ಗೊತ್ತಿರಲಿ
ಜಮೀನಿಗೆ ಒಂದು ವಿಸ್ತೀರ್ಣ ಇದ್ದೇ ಇರುತ್ತದೆ. ವಿಸ್ತೀರ್ಣವನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಆಕಾರಬಂದ ಸಹ ಒಂದಾಗಿದೆ. ಅಂದರೆ ಆಕಾರಬಂದ್ ಎಂದರೇನು ಆಕಾರಬಂದ ಮತ್ತು ಪಹಣಿಗಿರುವ ವ್ಯತ್ಯವಾಸವೇನು ಹಾಗೂ ಜಮೀನಿನ ಅತಿಮುಖ್ಯ ದಾಖಲೆ ಯಾವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ. ಆಕಾರಬಂದ ಎಂದರೆ ಯಾವುದೇ…