ಕರ್ನಾಟಕ ಹೈಕೋರ್ಟ್ನನಿಂದ ನೇಮಕಾತಿ ಪ್ರಾರಂಭವಾಗಿದೆ ಆಸಕ್ತರು ಅರ್ಜಿಹಾಕಿ
ಕರ್ನಾಟಕ ಹೈಕೋರ್ಟ್ನನಿಂದ ನೇಮಕಾತಿ ಪ್ರಾರಂಭವಾಗಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.ಸಂಸ್ಥೆಯ ಹೆಸರು: ಕರ್ನಾಟಕ ಹೈಕೋರ್ಟ್(ಹೈ Court of Karnataka)ಹುದ್ದೆಗಳಸಂಖ್ಯೆ: 13 ಹುದ್ದೆಗಳ ಹೆಸರು : ಕ್ಲರ್ಕ್ & ಸಂಶೋಧನಾ ಸಹಾಯಕಉದ್ಯೋಗ ಸ್ಥಳ: ಬೆಂಗಳೂರು- ಕರ್ನಾಟಕಅಪ್ಲಿಕೇಶನ್ ಮೋಡ್: ಆನ್ಲೈನ್ ಮೋಡ್…