astrology on 2023 ನೆಯ ವರ್ಷದಲ್ಲಿ ಕೆಲವು ರಾಶಿಗಳಿಗೆ ಕಂಕಣ ಬಲ )Marriage) ಕೂಡಿ ಬರಲಿದೆ ಅದರ ಜೊತೆಗೆ ಕೆಲವೊಂದು ಅದೃಷ್ಟಗಳು ಸ್ವಂತ ಮನೆ ಕಟ್ಟುವ ಯೋಗಗಳು ಸಹ ಕೂಡಿಬರಲಿವೆ ಅಂತಹ ರಾಶಿಗಳನ್ನು ಇಲ್ಲಿ ನಾವು ನೋಡೋಣ.

ವೃಷಭ ರಾಶಿ ಈ ವರ್ಷದಲ್ಲಿ ವೃಷಭ ರಾಶಿಯವರ ಎಲ್ಲಾ ಕನಸುಗಳು ಈಡೇರುತ್ತವೆ ಹಲವಾರು ವರ್ಷಗಳಿಂದ ಮನೆಯನ್ನು ಕಟ್ಟಲು ಅಥವಾ ಏನಾದರೂ ಒಂದು ಆಸ್ತಿಯನ್ನ ಖರೀದಿಸಲು ಇವರು ಬಯಸಿದ್ದಲ್ಲಿ ಈ ವರ್ಷ ಅನೇಕ ಅಮೂಲ್ಯ ವಸ್ತುಗಳನ್ನು ತಮ್ಮದಾಗಿಸಿಕೊಳ್ಳುತ್ತೀರಿ ಮನೆ ಕಾರು ಇತ್ಯಾದಿ ವಸ್ತುಗಳನ್ನ ಖರೀದಿಸುವ ಅವಕಾಶ ಈ ಸಮಯದಲ್ಲಿ ಒದಗಿ ಬರಲಿದೆ ಹಾಗೆ ಈ ವರ್ಷದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ವೃದ್ಧಿಸುತ್ತದೆ. ಇನ್ನು ವೃಷಭ ರಾಶಿಯವರ ಮೇಲೆ ಶನಿ ದೇವರ ವಿಶೇಷವಾದ ಕೃಪೆ ಇರುವುದರಿಂದ ಮದುವೆ ಆಗದೆ ಇರುವವರಿಗೆ ಈ ವರ್ಷ ಕಂಕಣ ಬಲ ಕೂಡಿ ಬರಲಿದೆ.

ಕರ್ಕಾಟಕ ರಾಶಿ ಈ ವರ್ಷದಲ್ಲಿ ಕರ್ಕಾಟಕ ರಾಶಿಯವರ ಕನಸುಗಳು ಸಹ ಈಡೇರುವ ಸಾಧ್ಯತೆ ಇರುತ್ತದೆ ಹಾಗೆಯೇ ಕನ್ಯಾ ರಾಶಿಯವರಿಗೂ ಕೂಡ ಭೂಮಿ ಮತ್ತು ಕಟ್ಟಡಕ್ಕೆ ಸಂಬಂಧಿಸಿದಂತೆ ಒಳ್ಳೆಯ ಲಾಭವು ಈ ಸಮಯದಲ್ಲಿ ಉಂಟಾಗುತ್ತದೆ ಹಿಂದೆ ಮಾಡಲು ಅಸಾಧ್ಯವಾದಂತಹ ಯಾವುದೇ ಕೆಲಸ ಆಗಿದ್ದರೂ ಸಹ ಅದು ಈ ಸಮಯದಲ್ಲಿ ನೆರವೇರುತ್ತದೆ.

ಅಂತೆಯೇ ಈ ವರ್ಷ ತುಲಾ ರಾಶಿಯವರು ನೆಮ್ಮದಿಯಿಂದ ಬಾಳುತ್ತಾರೆ ಮನೆ ಆಸ್ತಿ ಇತರ ವಸ್ತುಗಳ ಖರೀದಿಗೆ ಈ ಸಮಯ ಬಹಳ ಉತ್ತಮವಾಗಿರಲಿದೆ ಅಂತೆಯೇ ವೃಶ್ಚಿಕ ರಾಶಿ ಅವರಿಗೂ ಸಹ ಬಹಳ ದಿನಗಳಿಂದ ಹಣಕಾಸಿನ ವಿಚಾರದಲ್ಲಿ ಅನುಭವಿಸುತ್ತಿರುವ ತೊಂದರೆಯೂ ಇದೀಗ ನಿವಾರಣೆಯಾಗುತ್ತದೆ ಹೊಸ ವಸ್ತುಗಳ ಖರೀದಿ ಮಾಡುವ ಕನಸು ಈ ಸಮಯದಲ್ಲಿ ನನಸಾಗುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ..ಈ ರಾಶಿಯವರು ತಮ್ಮ ಸಂಗಾತಿಗೆ ಎಂದು ಮೋಸ ಮಾಡಲ್ಲ

ಇನ್ನು ಧನು ರಾಶಿ ಅವರಿಗೆ ಈ ಸಮಯದಲ್ಲಿ ಹೊಸ ವಸ್ತುಗಳ ಖರೀದಿಯ ಅವಕಾಶಗಳ ಜೊತೆಗೆ ತಮ್ಮ ಪೂರ್ವಜರ ಆಸ್ತಿ ಪ್ರಾಪ್ತಿಯಾಗುತ್ತದೆ ಮತ್ತು ಮದುವೆಯಾಗುವ ಕನಸು ಸಹ ಈ ವರ್ಷದಲ್ಲಿ ಈಡೇರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *