Ultimate magazine theme for WordPress.

ಶ್ರೀ ರಾಘವೇಂದ್ರ ಸ್ವಾಮಿ ಕೃಪೆಯಿಂದ ಈ 4 ರಾಶಿಯವರಿಗೆ ಸಿಗಲಿದೆ ಅದ್ಬುತ ಯಶಸ್ಸು

0 21

astrology on zodiac sings: ಕೆಲವೊಂದು ರಾಶಿಗಳಲ್ಲಿ ಹಾಗೂ ಗ್ರಹಗಳಲ್ಲಿ ಪರಿವರ್ತನೆ ಕಂಡು ಬರುತ್ತದೆ ಇದರಿಂದಾಗಿ ಪ್ರತಿ ತಿಂಗಳು ಇದ್ದ ಹಾಗೆ ಫಲಗಳು ಇರುವುದು ಇಲ್ಲ ಕಷ್ಟದಲ್ಲಿ ಇರುವರಿಗೆ ಯಾವಾಗ ಕಷ್ಟಗಳು ದೂರ ಆಗುತ್ತದೆ ಎಂಬುವ ಕುತೂಹಲ ಇದ್ದೇ ಇರುತ್ತದೆ ಹಾಗೆಯೇ ಕಷ್ಟಗಳು ಸದಾ ಕಾಲ ಇದ್ದೇ ಇರುವುದು ಇಲ್ಲ ಬದಲಾಗುತ್ತದೆ ಕಷ್ಟಗಳು ದೂರ ಆಗಬೇಕು ಎಂದರು ಸಹ ಸಮಯ ಕೂಡಿ ಬರಬೇಕು

astrology on zodiac sings

ಹಾಗೆಯೇ ಗ್ರಹಗತಿಗಳಲ್ಲಿ ಬದಲಾವಣೆ ಕಂಡು ಬಂದಾಗ ಮಾತ್ರ ಜೀವನದಲ್ಲಿ ಬದಲಾವಣೆ ಕಂಡು ಬರುತ್ತದೆ ಅದೃಷ್ಟ ಒದಗಿ ಬಂದರೆ ಭಿಕ್ಷುಕನು ಸಹ ಹಣವಂತನಾಗುವ ಹಾಗೆ ಬದಲಾವಣೆ ಕಂಡುಬರುತ್ತದೆ. ಎರಡು ಸಾವಿರದ ಇಪ್ಪತ್ಮೂರು ಫೆಬ್ರುವರಿ ತಿಂಗಳಲ್ಲಿ ನಾಲ್ಕು ರಾಶಿಯವರಿಗೆ ಅದೃಷ್ಟದ ಸಮಯ ಇದಾಗಿದೆ ಹಾಗೆಯೇ ನಾಲ್ಕು ರಾಶಿಯವರಿಗೆ ರಾಜಯೋಗ ಕಂಡು ಬರುತ್ತದೆ

ಆ ನಾಲ್ಕು ರಾಶಿಗಳು ಯಾವವು ಎಂದರೆ ಮೇಷ ರಾಶಿ ಮಿಥುನ ರಾಶಿ ಹಾಗೂ ಕನ್ಯಾ ಮತ್ತು ಧನುರ್ ರಾಶಿಯಾಗಿದೆ ಈ ನಾಲ್ಕು ರಾಶಿಯವರಿಗೆ ಹಿಂದಿನ ಕಷ್ಟಗಳು ದೂರ ಆಗುವ ಸಮಯ ಇದಾಗಿದೆ ನಾವು ಈ ಲೇಖನದ ಮೂಲಕ ಎರಡು ಸಾವಿರದ ಇಪ್ಪತ್ಮೂರು ಫೆಬ್ರುವರಿ ತಿಂಗಳ ಕೊನೆಯ ಭಾಗದಲ್ಲಿ ರಾಜಯೋಗ ಪಡೆದುಕೊಳ್ಳುವ ನಾಲ್ಕು ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.

2023 ಫೆಬ್ರುವರಿ ತಿಂಗಳಲ್ಲಿ ನಾಲ್ಕು ರಾಶಿಯವರಿಗೆ ರಾಜಯೋಗ ಕಂಡು ಬರುತ್ತದೆ ಒಂದಲ್ಲ ಒಂದು ಕಷ್ಟಗಳನ್ನು ಎದುರಿಸುತ್ತಾರೆ ಹಾಗೆಯೇ ಪ್ರತಿಯೊಬ್ಬರಿಗೂ ಸಹ ಯಾವಾಗ ಕಷ್ಟಗಳು ಪರಿಹಾರ ಆಗುತ್ತದೆ ಎನ್ನುವ ಯೋಚನೆ ಇದ್ದೇ ಇರುತ್ತದೆ ಆದರೆ ಕಷ್ಟ ಗಳು ಪರಿಹಾರ ಆಗಲು ಸಮಯ ಕೂಡಿ ಬರಬೇಕು ಮತ್ತು ಗ್ರಹ ಹಾಗೂ ರಾಶಿಗಳಲ್ಲಿ ಪರಿವರ್ತನೆ ಕಂಡು ಬಂದಾಗ ಮಾತ್ರ ಸಾಧ್ಯ ಆಗುತ್ತದೆ.

ಫೆಬ್ರುವರಿ ತಿಂಗಳಲ್ಲಿ ನಾಲ್ಕು ರಾಶಿಯವರು ಅದೃಷ್ಟದ ಬಾಗಿಲು ತೆರೆದಂತೆ ಇರುತ್ತದೆ ಅದರಲ್ಲಿ ಮೇಷ ರಾಶಿಯವರಿಗೆ ವಿವಿಧ ಬಗೆಯ ರೀತಿಯಲ್ಲಿ ಅನೇಕ ವರ್ಷಗಳ ಸಮಸ್ಯೆಗಳು ಹಾಗೆಯೇ ಬೇರೆ ಬೇರೆ ತರದ ಸಮಸ್ಯೆಯಲ್ಲಿ ಸಿಲುಕಿದ್ದರು ಸಹ ಪರಿಹಾರ ಕಂಡು ಬರುತ್ತದೆ ಸಮಸ್ಯೆಯಿಂದ ಮುಕ್ತರಾಗುತ್ತಾರೆ ಆಕಸ್ಮಿಕವಾಗಿ ಧನ ಲಾಭ ಕಂಡುಬರುತ್ತದೆ ಜೀವನ ಸುರಕ್ಷಿತ ಆಗುತ್ತದೆ ಹಾಗೆಯೇ ಮಿಥುನ ರಾಶಿಯವರಿಗೆ ಸಹ ಫೆಬ್ರುವರಿ ತಿಂಗಳಲ್ಲಿ ರಾಜಯೋಗ ಕಂಡು ಬರುತ್ತದೆ ಪಿತ್ರಾರ್ಜಿತ ಆಸ್ತಿ ಸಿಗುವ ಸಾಧ್ಯತೆ ಇರುತ್ತದೆ ಹಾಗೆಯೇ ಅನೇಕ ಸಮಸ್ಯೆಯಿಂದ ಹೊರಗೆ ಬರುತ್ತಾರೆ.

ಮಿಥುನ ರಾಶಿಯವರಿಗೆ ಫೆಬ್ರುವರಿ ತಿಂಗಳ ಕೊನೆಯ ಭಾಗದಲ್ಲಿ ಗ್ರಹಗಳ ಯೋಗದಿಂದ ಎಲ್ಲವು ಶಮನಗೊಂಡು ರಾಜಯೋಗ ಕಂಡು ಬರುತ್ತದೆ ಹಾಗೆಯೇ ಕನ್ಯಾ ರಾಶಿಯವರಿಗೆ ಸಹ ರಾಜಯೋಗ ಕಂಡು ಬರುತ್ತದೆ ಕನ್ಯಾ ರಾಶಿಯವರಿಗೆ ಕುಟುಂಬದಲ್ಲಿ ಸಂತಸ ಮನೆ ಮಾಡುವ ಮೊದಲು ಸಂಕಷ್ಟ ಮನೆ ಮಾಡಿತ್ತು ಕನ್ಯಾ ರಾಶಿಯವರು ಇದ್ದಂತಹ ಮನೆಯನ್ನು ಕಳೆದುಕೊಳ್ಳುವ ಸಂದರ್ಭ ಸಹ ಒದಗಿ ಬಂದಿತ್ತು ಇಂತಹ ಕಷ್ಟದ ದಿನಗಳು ಕಳೆದು ಹೋಗುತ್ತದೆ

ದೈವ ಬಲದಿಂದ ಕಷ್ಟಗಳು ದೂರ ಆಗು ರಾಜಯೋಗ ಕಂಡು ಬರುತ್ತದೆ ಈ ಯೋಗವು ಜೀವನದ ರೂಪುರೇಷೆಗಳನ್ನು ಬದಲಾಯಿಸುತ್ತದೆ ಹಾಗೆಯೇ ಧನುರ್ ರಾಶಿಯವರಿಗೆ ಸಹ ರಾಜಯೋಗ ಕಂಡು ಬರುತ್ತದೆ ಕೆಲವು ಗ್ರಹಗತಿಗಳ ಚಲನವಲಯದಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆ ನಿವಾರಣೆ ಆಗುತ್ತದೆ ಹಾಗೆಯೇ ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಷೇರುಗಳ ಖರೀದಿ ಹಾಗೂ ಮಾರಾಟದ ಹಂತದಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುತ್ತದೆ

ಹಾಗೆಯೇ ಸದಾ ಮನೆಯಲ್ಲಿ ಕಲಹ ಅಥವಾ ಜಗಳ ಕಂಡು ಬರುತ್ತಿದ್ದ ಮನೆಯಲ್ಲಿ ಸಹ ಸಂತಸದ ವಾತಾವರಣ ಕಂಡು ಬರುತ್ತದೆ ಹೀಗೆ ನಾಲ್ಕು ರಾಶಿಯವರಿಗೆ ಫೆಬ್ರುವರಿ ತಿಂಗಳ ಕೊನೆಯ ವಾರದಲ್ಲಿ ಅನೇಕ ಸಮಸ್ಯೆ ಹಾಗೂ ಕಷ್ಟಗಳು ದೂರ ಆಗಿ ಮನೆಯಲ್ಲಿ ನೆಮ್ಮದಿಯ ವಾತಾವರಣ ಕಂಡು ಬರುತ್ತದೆ.

ಇದನ್ನೂ ಓದಿ..ಮಿಥುನ ರಾಶಿಯವರಿಗೆ 2023 ರಲ್ಲಿ ಉದ್ಯೋಗ, ವ್ಯಾಪಾರಗಳು ಚನ್ನಾಗಿ ಇರುತ್ತೆ ಆದ್ರೆ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.