ಕರ್ನಾಟಕ ಹೈಕೋರ್ಟ್ನನಿಂದ ನೇಮಕಾತಿ ಪ್ರಾರಂಭವಾಗಿದೆ ಆಸಕ್ತರು ಅರ್ಜಿಹಾಕಿ

News

ಕರ್ನಾಟಕ ಹೈಕೋರ್ಟ್ನನಿಂದ ನೇಮಕಾತಿ ಪ್ರಾರಂಭವಾಗಿದೆ. ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಸಂಸ್ಥೆಯ ಹೆಸರು: ಕರ್ನಾಟಕ ಹೈಕೋರ್ಟ್(ಹೈ Court of Karnataka)ಹುದ್ದೆಗಳ
ಸಂಖ್ಯೆ: 13

ಹುದ್ದೆಗಳ ಹೆಸರು : ಕ್ಲರ್ಕ್‌ & ಸಂಶೋಧನಾ ಸಹಾಯಕ
ಉದ್ಯೋಗ ಸ್ಥಳ: ಬೆಂಗಳೂರು- ಕರ್ನಾಟಕ
ಅಪ್ಲಿಕೇಶನ್ ಮೋಡ್: ಆನ್ಲೈನ್ ಮೋಡ್

ಸಂಬಳದ ವಿವರ: ಕರ್ನಾಟಕ ಹೈಕೋರ್ಟ್ (high court of Karnataka) ನೇಮಕಾತಿ ಅಧಿಕೃತ ಅಧಿಸೂಚನೆಗಳ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ 25,000/- ಪ್ರತಿ ತಿಂಗಳ ಸಂಬಳ ನೀಡಲಾಗುವುದು.

ವಯಸ್ಸಿನ ಮಿತಿ: ಕರ್ನಾಟಕ ಹೈಕೋರ್ಟ್(high court of Karnataka) ನೇಮಕಾತಿ ಅಧಿಕೃತ ಅಧಿಸೂಚನೆಗಳ ಪ್ರಕಾರ 25/2/2023 ರಂತೆ 30 ವರ್ಷಗಳು ಮೀರಬಾರದು. OBC ಅವರಿಗೆ ಮೂರು ವರ್ಷ ಹಾಗೂ SC/ST ಅವರಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ಶೈಕ್ಷಣಿಕ ಅರ್ಹತೆ: ಕರ್ನಾಟಕ ಹೈಕೋರ್ಟ್ (high court of Karnataka) ನೇಮಕಾತಿ ಅಧಿಕೃತ ಅಧಿಸೂಚನೆಗಳ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಗಳು/ನಾಳೆ ವಿಶ್ವವಿದ್ಯಾಲಯಗಳಿಂದ ಯಾವುದೇ ಪದವಿ ಪಾಸ್ ಆಗಿರಬೇಕು. ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ ನಲ್ಲಿ ವಕೀಲರಾಗಿ ದಾಖಲಾಗಿರಬೇಕು. ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ಅರ್ಜಿ ಶುಲ್ಕ: ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ಆಯ್ಕೆ ಪ್ರಕ್ರಿಯೆ :ಶೈಕ್ಷಣಿಕ ದಾಖಲೆಗಳು ಸಾಧನೆ/ಪ್ರಮಾಣೀಕರಣ ಮತ್ತು ಸಂದರ್ಶನ
ಪ್ರಮುಖ ದಿನಾಂಕಗಳು:ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 3/2/2023.
ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25/3/2023.

Leave a Reply

Your email address will not be published. Required fields are marked *