ರತನ್ ಟಾಟಾ IPL ಗೆ ವರ್ಷಕ್ಕೆ 498 ಕೋಟಿ ಕೊಡ್ತಿರೋದೇಕೆ? TATA ಐಪಿಎಲ್ ನ ರಿಯಲ್ ಕಹಾನಿ
ಕ್ರಿಕೆಟ್ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ನೋಡೋಣ ಮನೆ ಮಂದಿ ಕೂಡಿ ನೋಡುವಂಥ ಒಂದು ಆಟ . ಚೆಂಡು ಹಾಗೂ ಬ್ಯಾಟುಗಳನ್ನು ಇಟ್ಕೊಂಡು ಆಡುವ ಆಟ ಹಿಂದಿನ ಕಾಲದಲ್ಲಿ ಹದಿನೆಂಟನೇ ಶತಮಾನದಲ್ಲಿ ಇಂಗ್ಲೆಂಡಿನ ರಾಷ್ಟ್ರೀಯ ಕ್ರೀಡೆಯಾಗಿತ್ತು ಇಂದು ಅಂತರಾಷ್ಟ್ರೀಯ ಕ್ರಿಕೆಟ್…