ಸಿಟಿ ಜೀವನ ಬಿಟ್ಟು ಹಳ್ಳಿಯಲ್ಲಿ ಕೃಷಿ ಶುರು ಮಾಡಿದ, ನಟಿ ಶ್ರುತಿ ಅವರ ವೈರಲ್ ವೀಡಿಯೊ
ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟಿಯರಲ್ಲಿ ಅಗ್ರಗಣ್ಯರಲ್ಲಿ ಒಬ್ಬರಾದ ನಟಿ ಶ್ರುತಿ ಅವರ ಬಗ್ಗೆ ನಾವು ಹೇಳಹೊರಟಿರುವುದು. ಭಾವನಾತ್ಮಕ ಪಾತ್ರಗಳನ್ನು ಇವರಿಗಿಂತ ಚೆನ್ನಾಗಿ ನಿರ್ವಹಿಸಬಲ್ಲ ನಟಿ ಇಡೀ ಭಾರತೀಯ ಚಿತ್ರರಂಗದಲ್ಲೇ ಇಲ್ಲ ಎನ್ನಬಹುದು. ಇವರು ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ತಮಿಳು,…