ಪ್ರತಿದಿನ 30 ನಿಮಿಷ ನಡೆದ್ರೆ ನಿಮ್ಮ ಅರೋಗ್ಯ ಹೇಗಿರತ್ತೆ ಗೋತ್ತಾ? ನಿಜಕ್ಕೂ ತಿಳಿದುಕೊಳ್ಳಿ
ಆಧುನಿಕ ಯುಗದಲ್ಲಿ ನಾವು ನಮ್ಮ ದೇಹ ಮತ್ತು ಆರೋಗ್ಯದ ಬಗ್ಗೆ ಗಮನ ಹರಿಸಲು ಸಮಯವೇ ಇರುವುದಿಲ್ಲ ಇದರಿಂದ ಹಲವಾರು ಆರೋಗ್ಯ ಸಮಸ್ಯೆಗೆ ನಾವು ತುತ್ತಾಗುತ ಇರುವುದು ಸಹಜ ಸಂಗತಿ ಹಾಗೂ ಇತ್ತೀಚೆಗೆ ಹವಾಮಾನ ವೈಪರಿತ್ಯ ಕೂಡ ಒಂದು ಕಾರಣ ಎಷ್ಟು ಜನರು…