ಈ ನಾಲ್ಕು ರಾಶಿಯವರು ಕಷ್ಟಪಟ್ಟು ದುಡಿಯುವ ಸ್ವಭಾವ ಇವರದ್ದು, ಯಾರಿಗೂ ಬಗ್ಗೊ ಮಾತಿಲ್ಲ
ಪ್ರತಿಯೊಬ್ಬರ ಗುಣ ಸ್ವಭಾವಗಳು ಆಯಾಯ ರಾಶಿಯವರ ಗ್ರಹದ ಅಧಿಪತಿಯನ್ನು ಅವಲಂಬಿಸಿರುತ್ತದೆ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ರಾಶಿಯಿಂದ ರಾಶಿಗೆ ಅವರ ಗುಣ ಸ್ವಭಾವದಲ್ಲಿ ಹಲವಾರು ಬದಲಾವಣೆಗಳು ಇರುತ್ತದೆ. ಇಂದಿನ ವಿಚಾರದಲ್ಲಿ ನಾವು ಕಷ್ಟಪಟ್ಟು ಹಠದಿಂದ ದುಡಿಯುವ ರಾಶಿಯವರು ಯಾರೆಲ್ಲ ಎಂಬುದನ್ನ ತಿಳಿದುಕೊಳ್ಳೋಣ…