Year: 2022

ನವೆಂಬರ್ 15 ರಿಂದ ಈ 5 ರಾಶಿಯವರಿಗೆ ಶುಭ ವಿಚಾರಗಳಿವೆ, ಇವರ ಪಾಲಿಗೆ ಅದೃಷ್ಟ ಶುರು

ಮಂಗಳನಿಂದಾಗಿ ನವೆಂಬರ್ 15ರ ನಂತರ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಜಯೋಗವನ್ನು ಹೊಂದಲಿರುವ ರಾಶಿಗಳು ಯಾವ್ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ವೃಷಭ ರಾಶಿ; ವ್ಯಾಪಾರವನ್ನು ವಿಸ್ತರಿಸಲು ಶುಭ ಸಮಯ. ಹೊಸ ಉದ್ಯೋಗವನ್ನು ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ವೈವಾಹಿಕ ಜೀವನದಲ್ಲಿ ಸಿಹಿ ಹೆಚ್ಚಾಗಲಿದ್ದು, ಜೀವನ…

ಲೋ ಬಿಪಿ ಸಮಸ್ಯೆ ಇರೋರು ಮನೆಮದ್ದು ತಿಳಿದುಕೊಳ್ಳುವುದು ಉತ್ತಮ

ಇಂದಿನ ಜೀವನ ಶೈಲಿಯಲ್ಲಿ ಹಾಗೂ ಬದಲಾದ ಆಹಾರ ಪದಾರ್ಥ ಗಳಾದ ಬೇಕರಿ ತಿಂಡಿ ತಿನಿಸು ಪಾಸ್ಟ್ ಪುಡ್ ಜಂಗ್ ಪುಡ್ ಸೇವನೆ ಹಾಗೂ ಮನೆಯಲ್ಲಿ ಮಾಡುವ ಆಹಾರ ಪದಾರ್ಥಗಳ ಬದಲು ಹೋಟೆಲ್ ಗಳಲ್ಲಿ ಆಹಾರ ಸೇವನೆ ಮಾಡುವ ಪದ್ಧತಿಯಿಂದ ನಮ್ಮ ಆರೋಗ್ಯ…

ಸಕ್ಕರೆ ಕಾಯಿಲೆ ಇರೋರಿಗೆ ವಿಶೇಷ ಮನೆಮದ್ದು: ಶುಗರ್ ಲೆವೆಲ್ ಎಷ್ಟೇ ಇರಲಿ ಒಂದು ವಾರದಲ್ಲಿ ಹತೋಟಿಗೆ ಬರುತ್ತೆ

ಬಹಳ ಹಿಂದಿನ ಕಾಲದಿಂದಲೂ ಮೆಂತ್ಯೆಯನ್ನು ಸಾಂಬಾರು ಪದಾರ್ಥಗಳಲ್ಲಿ ಬಳಸುತ್ತಿದ್ದರು ಕೇವಲ ಸಾಂಬಾರು ಪದಾರ್ಥ ಗಳಿಗೆ ಅಷ್ಟೇ ಸೀಮಿತವಾಗಿರದೆ ಮೆಂತ್ಯೆ ಕಾಳು ಅನೇಕ ಔಷಧೀಯ ಗುಣವನ್ನು ಹೊಂದಿದೆ ನೋಡಲು ಚಿಕ್ಕ ಚಿಕ್ಕ ಕಾಳಿನಂತೆ ಕಂಡರೂ ಸಹ ಅನೇಕ ಆರೋಗ್ಯ ಸಮಸ್ಯೆಯನ್ನು ನಿವಾರಣೆ ಮಾಡುವ…

ಬೊಜ್ಜು ಕರಗಿಸಲು ಬೆಳ್ಳುಳ್ಳಿ ಹೇಗೆ ಕೆಲಸ ಮಾಡುತ್ತೆ ನೋಡಿ, ಇಲ್ಲಿದೆ ಬಳಸುವ ವಿಧಾನ

ಭಾರತೀಯ ಅಡುಗೆಯಲ್ಲಿ ಪುರಾತನ ಕಾಲದಿಂದಲೂ ಬೆಳ್ಳುಳ್ಳಿಯನ್ನು ಬಳಸುತ್ತಾರೆ ಬೆಳ್ಳುಳ್ಳಿ ಸ್ವಲ್ಪ ಖಾರವಾಗಿದ್ದು ತನ್ನದೇ ಆದ ವಾಸನೆಯನ್ನು ಹೊಂದಿದೆ ಬೆಳ್ಳುಳ್ಳಿ ಅನೇಕ ಸಮಸ್ಯೆಯನ್ನು ನಿವಾರಣೆ ಮಾಡುವ ಔಷಧೀಯ ಆಗರವಾಗಿದೆ ಅನೇಕ ಔಷಧೀಯ ಗುಣವನ್ನು ಹೊಂದಿದೆ ಕೇವಲ ಸಾಂಬಾರು ಪದಾರ್ಥವಾಗಿರದೆ ಔಷಧೀಯ ಗುಣವನ್ನು ಹೊಂದಿದೆ…

ಕುಕ್ಕರ್ ನಲ್ಲಿ ಅಡುಗೆ ಮಾಡಿ ತಿನ್ನುತ್ತಿದ್ರೆ ಇವತ್ತೇ ತಿಳಿದುಕೊಳ್ಳಿ ಏನೆಲ್ಲಾ ಆಗುತ್ತೆ ಗೋತ್ತಾ

ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿ ಇದೆ ನಾವು ಮಾಡುವ ಅಡುಗೆ ಪದಾರ್ಥವನ್ನು ಒಳಗೊಂಡಿದೆ ಇಂದಿನ ಅವಸರದ ಜೀವನ ಶೈಲಿಯಲ್ಲಿ ಪ್ರತಿಯೊಂದು ಅಡುಗೆಯೂ ಸಹ ಬಹು ಬೇಗನೆ ಆಗಬೇಕು ಎನ್ನುವ ಮನೋಭಾವ ಪ್ರತಿಯೊಬ್ಬರದ್ದು ಆಗಿದೆ ಹಾಗೆಯೇ ಖರೀದ ತಿಂಡಿ ಬೇಕರಿ ಪದಾರ್ಥಗಳನ್ನು…

ಚಾಣಿಕ್ಯ ಪ್ರಕಾರ ಸ್ತ್ರೀಯರ ಅತಿದೊಡ್ಡ ಶಕ್ತಿ ಏನು ಗೊತ್ತಾ..

ನಮ್ಮ ಸಮಾಜದಲ್ಲಿ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಪೂಜೆ ಸ್ಥಾನವನ್ನು ನೀಡಲಾಗುತ್ತದೆ. ಆದರೆ ಮಹಿಳೆಯ ಮನಸ್ಸಿನ ಅರ್ಥ ಮಾಡಿಕೊಳ್ಳುವ ಜಾಣ್ಮೆ ಅಥವಾ ಬುದ್ಧಿವಂತಿಕೆ ಎನ್ನುವುದು ಇದುವರೆಗೂ ಯಾವ ಪುರುಷನಲ್ಲಿಯೂ ಕೂಡ ಬಂದಿಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಇನ್ನು ನಾವು ಚಾಣಕ್ಯ ಶಾಸ್ತ್ರದ ಪ್ರಕಾರ…

2023 ವರ್ಷದ ಆರಂಭದಲ್ಲೇ ಶನಿಯ ಅಪಾರ ಕೃಪೆ ಈ ರಾಶಿಯವರ ಮೇಲಿದೆ, ಇವರ ಲೈಫ್ ಹೇಗಿರತ್ತೆ ಗೊತ್ತಾ..

ಸಾಮಾನ್ಯವಾಗಿ ಕೆಲವರು ಶನಿದೇವ ಎಂದಾಗ ಆತ ವಕ್ರದೃಷ್ಟಿಯಿಂದ ನಮಗೆ ಕಷ್ಟ ನೀಡುತ್ತಾನೆ ಎಂಬುದಾಗಿಯೇ ಎಲ್ಲರೂ ಭಾವಿಸುತ್ತಾರೆ. ಆದರೆ ನಿಜವಾಗಿಯೂ ಹೇಳಬೇಕೆಂದರೆ ಶನಿದೇವ ನ್ಯಾಯದ ದೇವತೆಯಾಗಿದ್ದು ಅವರವರ ಕರ್ಮಗಳಿಗೆ ಅನುಸಾರವಾಗಿ ಶುಭ ಹಾಗೂ ಅಶುಭ ಫಲವನ್ನು ಕರುಣಿಸುತ್ತಾನೆ. ಶನಿದೇವ ತನ್ನ ರಾಶಿಯನ್ನು ಬದಲಾಯಿಸಿದಾಗ…

2023ರಲ್ಲಿ ಧನು ರಾಶಿಯವರ ಪಾಲಿಗೆ ಹೇಗಿರತ್ತೆ ಗೊತ್ತಾ ಅದೃಷ್ಟ ,ಇಲ್ಲಿದೆ ನೋಡಿ

ಉನ್ನತ ವ್ಯಾಸಂಗ ಮಾಡುವಂತಹ ಧನು ರಾಶಿಯ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಸಾಕಷ್ಟು ಉತ್ತಮ ಹಾಗೂ ಶುಭ ಫಲಿತಾಂಶ ಸಿಗಲಿದೆ. ಸಾಕಷ್ಟು ವರ್ಷ ಹಾಗೂ ಸಮಯಗಳಿಂದ ನಡೆಯುತ್ತಿರುವ ಪೂರ್ವಜರ ಆಸ್ತಿಯ ವಿಚಾರಕ್ಕಾಗಿ ನಡೆಯುತ್ತಿರುವ ಜಗಳಗಳು ಶಮನಗೊಂಡು ಸೂಕ್ತವಾದ ಪರಿಹಾರ ಕೂಡ ನಿಮ್ಮ ಪರವಾಗಿಯೇ…

ಶಿವಣ್ಣನ ಪತ್ನಿ ಗೀತಾರ ತಂಗಿಯನ್ನೇ ರಾಘಣ್ಣ ಮದುವೆಯಾಗಿದ್ದು ಯಾಕೆ ಗೊತ್ತಾ, ಇಂಟ್ರೆಸ್ಟಿಂಗ್ ಆಗಿದೆ

ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಅವರ ಎರಡನೇ ಪುತ್ರ ರಾಘವೇಂದ್ರ ರಾಜಕುಮಾರ್ ದೊಡ್ಡಮನೆ ಎರಡನೆಯ ರತ್ನ ಹಾಗೆಯೇ ಚಿರಂಜೀವಿ ಸುಧಾಕರ ಎನ್ನುವ ಚಿತ್ರದಲ್ಲಿ ನಾಯಕ ನಟನಾಗಿ ಮೊದಲ ಬಾರಿಗೆ ಕಾಣಿಸಿಕೊಂಡರು ಆದರೆ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಹೆಚ್ಚು ಜನಪ್ರಿಯತೆಯನ್ನು ಹೊಂದಿದ…

ಇಂದಿನಿಂದ ಈ ರಾಶಿಯವರಿಗೆ ಅದೃಷ್ಟ, ಪ್ರತಿ ಕೆಲಸ ಕಾರ್ಯದಲ್ಲಿ ಕೈ ಹಿಡಿಯಲಿದ್ದಾನೆ ಶುಕ್ರದೇವ

ಶುಭಕಾರಕನಾಗಿರುವ ಶುಕ್ರ ಗ್ರಹನು ತನ್ನ ರಾಶಿಯನ್ನು ಬದಲಾಯಿಸಿ ವೃಶ್ಚಿಕ ರಾಶಿಯಲ್ಲಿ ಕಾಲಿಡಲಿದ್ದಾನೆ. ಹೀಗಾಗಿ ಅದೃಷ್ಟವನ್ನು ಪಡೆಯಲಿರುವ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ಇದರಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ. ಸಿಂಹ ರಾಶಿ;…

error: Content is protected !!