2023ರಲ್ಲಿ ಧನು ರಾಶಿಯವರ ಪಾಲಿಗೆ ಹೇಗಿರತ್ತೆ ಗೊತ್ತಾ ಅದೃಷ್ಟ ,ಇಲ್ಲಿದೆ ನೋಡಿ

0 5

ಉನ್ನತ ವ್ಯಾಸಂಗ ಮಾಡುವಂತಹ ಧನು ರಾಶಿಯ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಸಾಕಷ್ಟು ಉತ್ತಮ ಹಾಗೂ ಶುಭ ಫಲಿತಾಂಶ ಸಿಗಲಿದೆ. ಸಾಕಷ್ಟು ವರ್ಷ ಹಾಗೂ ಸಮಯಗಳಿಂದ ನಡೆಯುತ್ತಿರುವ ಪೂರ್ವಜರ ಆಸ್ತಿಯ ವಿಚಾರಕ್ಕಾಗಿ ನಡೆಯುತ್ತಿರುವ ಜಗಳಗಳು ಶಮನಗೊಂಡು ಸೂಕ್ತವಾದ ಪರಿಹಾರ ಕೂಡ ನಿಮ್ಮ ಪರವಾಗಿಯೇ ಸಿಗಲಿದೆ. ಹೀಗಾಗಿ ಆರಂಭಿಕ ತಿಂಗಳುಗಳಲ್ಲಿ 2023ರಲ್ಲಿ ಧನುರಾಶಿಯವರು ಸಾಕಷ್ಟು ಸಿಹಿ ಸುದ್ದಿಗಳನ್ನು ಕೇಳುವ ಸಾಧ್ಯತೆ ಹೆಚ್ಚಾಗಿದೆ.

ಒಂದು ವೇಳೆ ನೀವು ಆಸ್ತಿಯನ್ನು ಮಾರಾಟ ಮಾಡುವ ತಯಾರಿಯನ್ನು ನಡೆಸುತ್ತಿದ್ದರೆ ಕೂಡ ಒಳ್ಳೆಯ ಬೆಲೆಗಳು ನಿಮ್ಮ ಆಸ್ತಿಗೆ ಸಿಗುತ್ತದೆ. ಗುರುವಿನ ಅನುಗ್ರಹದಿಂದಾಗಿ ಒಂದುವೇಳೆ ನೀವು ಹೊಸ ಮನೆಯನ್ನು ಕಟ್ಟಲು ಪ್ರಾರಂಭಿಸಿದ್ದರೆ ಶುಭ ಮುಕ್ತಾಯ ಸಿಗಲಿದ್ದು ಶಿಕ್ಷಣ ಕ್ಷೇತ್ರದಲ್ಲಿ ಕೂಡ ಸಮೃದ್ಧಿಯನ್ನು ಹೊಂದಲಿದ್ದೀರಿ. ಗುರು ನಿಮ್ಮಲ್ಲಿ ಆತ್ಮಸ್ಥೈರ್ಯ ಹಾಗೂ ಹೊಸದನ್ನೇನಾದರೂ ಸಾಧಿಸುವಂತಹ ಧೈರ್ಯವನ್ನು ತುಂಬುತ್ತಾನೆ ಹಾಗೂ ಎಲ್ಲಾ ವಿಚಾರಗಳಲ್ಲಿಯೂ ಕೂಡ ಶುಭ ಫಲಿತಾಂಶ ಪಡೆಯಲು ಅನುಗ್ರಹ ಮಾಡುತ್ತಾನೆ.

ವಿದೇಶಿ ಯಾತ್ರೆಯ ಯೋಗವು ಕೂಡ ಸಿಗಲಿದ್ದು ಹೊಸ ಕಾರ್ಯಗಳಿಗೆ ತಂದೆ ಸೇರಿದಂತೆ ಮನೆಯ ಹಿರಿಯರಿಂದ ಸಪೋರ್ಟ್ ಸಿಗುವಂತೆ ಮಾಡುತ್ತಾನೆ. ಇನ್ನು ಸಪ್ಟೆಂಬರ್ 4ರ ನಂತರ ಕೆಲಸದ ಉದ್ಯೋಗ ಕ್ಷೇತ್ರದಲ್ಲಿ ಹಾಗೂ ವ್ಯಾಪಾರದ ಲಾಭ ಕ್ಷೇತ್ರದಲ್ಲಿ ಕೂಡ ಗುರುವಿನ ಅನುಗ್ರಹದಿಂದಾಗಿ ನೀವು ಸಾಕಷ್ಟು ದೊಡ್ಡ ಮಟ್ಟದ ಗೆಲುವನ್ನು ಸಾಧಿಸುವ ಸಾಧ್ಯತೆ ಹೆಚ್ಚಾಗಿದೆ.

ಈ ಸಂದರ್ಭದಲ್ಲಿ ಶನಿಯ ಸಾಡೆಸಾತಿ ಫಲಿತಾಂಶವೂ ಕೂಡ ಕೊಂಚಮಟ್ಟಿಗೆ ಪ್ರಭಾವವನ್ನು ಕುಂದಿಸುತ್ತದೆ. ಶನಿ ಕುಂಭ ರಾಶಿಯಲ್ಲಿ ಇರುವವರೆಗೂ ಕೂಡ ಆರ್ಥಿಕವಾಗಿ ನೀವು ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಕೂಡ ಶನಿ ತನ್ನ ವಕ್ರ ದೃಷ್ಟಿಯನ್ನು ಕಡಿಮೆ ಮಾಡಿ ನೀವು ಅದರಲ್ಲಿ ನಿರಾಳವಾಗಿರುವಂತೆ ಮಾಡುತ್ತಾನೆ. ಹೊಸ ಹೊಸ ರೀತಿಯ ವ್ಯಾಪಾರ ವ್ಯವಹಾರಗಳನ್ನು ಅನ್ವೇಯಿಸಲು ಹಾಗೂ ಅದರಲ್ಲಿ ಹಣವನ್ನು ಹೂಡಿಕೆ ಮಾಡಲು ಕೂಡ ಇದು ಒಳ್ಳೆಯ ಪ್ರಶಸ್ತ ಸಮಯವಾಗಿದ್ದು ನಿಮ್ಮದೇ ಆದಂತಹ ಹೊಸ ವ್ಯಾಪಾರದಲ್ಲಿ ನಿಮಗೆ ನೀವೇ ಒಡೆಯರಾಗಿ ಕೆಲಸ ಮಾಡುವ ಮೂಲಕ ನಿಮ್ಮ ಅದೃಷ್ಟವನ್ನು ಪರೀಕ್ಷಿಸಬಹುದಾಗಿದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.