ಮಹಿಳೆಯರಿಗೆ ಈ ತಳಿಯ ಬದನೇಕಾಯಿ ಅಂದ್ರೆ ತುಂಬ ಇಷ್ಟ ಯಾಕೆ ಗೊತ್ತಾ, ಇದರ ಪ್ರಯೋಜನ ತಿಳಿದುಕೊಳ್ಳಿ
ಸ್ನೇಹಿತರೆ ಆರೋಗ್ಯವೇ ಮಹಾಭಾಗ್ಯ ಎಂಬುದಾಗಿ ನಮ್ಮ ಹಿರಿಯರು ಹೇಳುತ್ತಾರೆ ಹೀಗಾಗಿ ನಮ್ಮ ಜೀವನ ಕ್ರಮದ ಜೊತೆಗೆ ನಾವು ದಿನಾಲು ತಿನ್ನುವ ಆಹಾರದ ಕುರಿತಂತೆ ಕೂಡ ನಾವು ಸಾಕಷ್ಟು ಯೋಚಿಸಬೇಕಾಗುತ್ತದೆ. ಇಂದಿನ ದಿನಗಳಲ್ಲಿ ಜನರು ಸಿಕ್ಕೆ ಸಿಕ್ಕಿದ್ದನ್ನು ಅಂದರೆ ಜಂಕ್ ಫುಡ್ ಗಳನ್ನು…