ಹೊಸ ವರ್ಷ ಜನವರಿ 17 ನಂತರ ವೃಶ್ಚಿಕ ರಾಶಿಯವರಿಗೆ ಆಗೋದೇ ಬೇರೆ ನೀವು ಸ್ಟ್ರಾಂಗ್ ಆಗಿರ್ಬೇಕು ಯಾಕೆಂದರೆ..
ಶನಿ ನಿಮಗೆ ತನ್ನ ಪ್ರಕೋಪದ ಪೆಟ್ಟನ್ನು ನೀಡಿದರೆ ಅದರ ರಕ್ಷಣೆಗಾಗಿ ಗುರು ನಿಮಗೆ ತನ್ನ ಆಶೀರ್ವಾದವನ್ನು ನೀಡಲಿದ್ದಾನೆ ಎಂದು ಹೇಳಬಹುದಾಗಿದೆ. ಈ ಸಂದರ್ಭದಲ್ಲಿ ಏನೋ ದೊಡ್ಡ ಮಟ್ಟದಲ್ಲಿ ಆರ್ಥಿಕ ನಷ್ಟ ನಿಮಗೆ ಉಂಟಾಗುವ ಸಾಧ್ಯತೆ ಇಲ್ಲ ಎಂದು ಹೇಳಬಹುದಾಗಿದೆ. ಏಪ್ರಿಲ್ 22ರ…