ಹೊಸ ವರ್ಷ ಜನವರಿ 17 ನಂತರ ವೃಶ್ಚಿಕ ರಾಶಿಯವರಿಗೆ ಆಗೋದೇ ಬೇರೆ ನೀವು ಸ್ಟ್ರಾಂಗ್ ಆಗಿರ್ಬೇಕು ಯಾಕೆಂದರೆ..

Astrology
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಶನಿ ನಿಮಗೆ ತನ್ನ ಪ್ರಕೋಪದ ಪೆಟ್ಟನ್ನು ನೀಡಿದರೆ ಅದರ ರಕ್ಷಣೆಗಾಗಿ ಗುರು ನಿಮಗೆ ತನ್ನ ಆಶೀರ್ವಾದವನ್ನು ನೀಡಲಿದ್ದಾನೆ ಎಂದು ಹೇಳಬಹುದಾಗಿದೆ. ಈ ಸಂದರ್ಭದಲ್ಲಿ ಏನೋ ದೊಡ್ಡ ಮಟ್ಟದಲ್ಲಿ ಆರ್ಥಿಕ ನಷ್ಟ ನಿಮಗೆ ಉಂಟಾಗುವ ಸಾಧ್ಯತೆ ಇಲ್ಲ ಎಂದು ಹೇಳಬಹುದಾಗಿದೆ. ಏಪ್ರಿಲ್ 22ರ ವರೆಗೂ ಕೂಡ ಉದ್ಯಮದಲ್ಲಿ ಇರುವವರಿಗೆ ದೊಡ್ಡ ಮಟ್ಟದ ಲಾಭದ ನಿರೀಕ್ಷೆ ಮಾಡುವ ಹಾಗೆ ಇಲ್ಲ ಎನ್ನಬಹುದಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಉದ್ಯೋಗಿಗಳಿಗೆ ಜೀವನದಲ್ಲಿ ದೊಡ್ಡಮಟ್ಟದ ಬದಲಾವಣೆಗಳು ನಡೆಯುವುದಿಲ್ಲ ಅಂದರೆ ದೊಡ್ಡ ಪ್ರಮಾಣದ ಅಸಮಂಜಸ ಘಟನೆಗಳು ನಡೆಯುವುದಿಲ್ಲ ಎಂದು ಹೇಳಬಹುದಾಗಿದೆ. ಶನಿ ನಿಮಗೆ ಅಶುಭವನ್ನು ತಂದರು ಕೂಡ ಗುರುವಿನ ರಕ್ಷಣೆ ನಿಮಗೆ ಇರುತ್ತದೆ. ರಾಹುವಿನ ನೇರ ದೃಷ್ಟಿ ನಿಮಗೆ ಕಾಪಾಡಲಿದೆ ಎಂದು ಹೇಳಬಹುದಾಗಿದೆ. ಆದಾಯದಲ್ಲಿ ಕೂಡ ಹೆಚ್ಚಳವನ್ನು ನೀಡಲಿದ್ದು ಇನ್ನಿತರ ಕೆಲಸ ಕಾರ್ಯಗಳಲ್ಲಿ ಕೂಡ ನಿರೀಕ್ಷಿತ ಫಲಿತಾಂಶವನ್ನು ನೀಡಲಿದ್ದಾನೆ.

ಅಕ್ಟೋಬರ್ 30 ರಿಂದ ಕೊಂಚಮಟ್ಟಿಗೆ ಆರ್ಥಿಕ ಸಂಕಷ್ಟವನ್ನು ಕಾಣಬಹುದಾದ ಸಾಧ್ಯತೆ ಎದ್ದು ಕಾಣುತ್ತಿದೆ. ಕೆಲಸದ ನಡುವೆ ಆರೋಗ್ಯ ಸಮಸ್ಯೆಗಳು ಕಂಡುಬಂದರೂ ಕೂಡ ಕೊಂಚಮಟ್ಟಿಗೆ ಅದರಿಂದ ಮುಕ್ತಿ ಪಡೆಯುವ ಸಾಧ್ಯತೆ ಕೂಡ ಇದ್ದು ದೊಡ್ಡ ಮಟ್ಟದ ಸಮಸ್ಯೆಗಳನ್ನು ಅನುಭವಿಸುವುದಿಲ್ಲ. ರಿಸ್ಕ್ ಎನಿಸುವಂತಹ ಹೊಸ ಯೋಜನೆಗಳನ್ನು ಕೈಕೊಳ್ಳುವ ಯೋಚನೆಯನ್ನು ಎಂದು ಕೂಡ ಮಾಡಲು ಹೋಗಬೇಡಿ ಯಾಕೆಂದರೆ ನಿರೀಕ್ಷಿತ ನಿಮಗೆ ಫಲಿತಾಂಶ ಸಿಗುವುದು ಅನುಮಾನವೇ ಸರಿ ಎಂದು ಹೇಳಬಹುದಾಗಿದೆ.

ಈ ಸಮಯದಲ್ಲಿ ಖರ್ಚುಗಳನ್ನು ಕಡಿಮೆ ಮಾಡಿ ಉಳಿತಾಯವನ್ನು ಹೆಚ್ಚು ಮಾಡಿ ನಿಮ್ಮ ಭವಿಷ್ಯದ ಕಡೆಗೆ ಒಂದೊಳ್ಳೆ ರಹಧಾರಿಯನ್ನು ಸೃಷ್ಟಿಸಿಕೊಳ್ಳಿ ಎಂದು ಹೇಳುತ್ತೇವೆ. ಪರಿವರ್ತನೆಗಳ ಕಾರಣದಿಂದಾಗಿ ಮನಸ್ಸಿನ ಮೇಲೆ ಕೂಡ ಪರಿಣಾಮ ಬೀರುವುದರಲ್ಲಿ ಯಾವುದೇ ಅನುಮಾನವಿಲ್ಲ ಆದರೆ ನೀವು ಅವುಗಳನ್ನು ಎದುರಿಸಿ ಮೆಟ್ಟಿನಿಂತು ತಮ್ಮ ಪರಿಶ್ರಮದಿಂದ ಉತ್ತಮ ಫಲಿತಾಂಶವನ್ನು ಪಡೆಯಬೇಕಾಗಿದೆ. ಹೀಗಾಗಿ ಇಲ್ಲಿ ಏನು ನಡೆಯಬೇಕೆಂದರೂ ಕೂಡ ನಿಮ್ಮ ಪ್ರಯತ್ನ ಎನ್ನುವುದು ಪ್ರಮುಖವಾಗಿ ಬೇಕಾಗಿರುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *